Thursday, January 23, 2025
ಹೆಚ್ಚಿನ ಸುದ್ದಿ

ಉಪ್ಪಿನಂಗಡಿ ಶ್ರೀನಿಧಿ ಮೊಬೈಲ್ಸ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ಕೊಡುಗೆ – ಕಹಳೆ ನ್ಯೂಸ್

ಉಪ್ಪಿನಂಗಡಿ : ಜಗತ್ತಿನ ಅತ್ಯಾಧುನಿಕ ಶೈಲಿಯ ಮೊಬೈಲ್ ಫೋನ್ ಗಳ ಮಾರಾಟ ಮತ್ತು ಸೇವೆಯಲ್ಲಿ ಸುಮಾರು 16 ವರ್ಷಗಳಿಂದ ಯಶಸ್ವಿ ಅನ್ನಿಸಿಕೊಂಡಿರುವ ಉಪ್ಪಿನಂಗಡಿಯ ಪ್ರತಿಷ್ಠಿತ ಮೊಬೈಲ್ ಮಳಿಗೆ ‘ಶ್ರೀನಿಧಿ ಮೊಬೈಲ್ಸ್’ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಗ್ರಾಹಕರಿಗಾಗಿ ವಿಶೇಷ ಕೊಡುಗೆಗಳನ್ನು ಹಾಗೂ ಖಚಿತ ಉಡುಗೊರೆಗಳನ್ನು ನೀಡುತ್ತಿದ್ದು ಪ್ರತೀ ರೂ 2000ದ ಮೇಲಿನ ಖರೀದಿಗೆ ಗಿಫ್ಟ್ ಕೂಪನ್ ಕೂಡ ಪಡೆಯಬಹುದಾಗಿದ್ದು, ಅದರಲ್ಲಿ ವಿಜೇತರಿಗೆ ಬಂಪರ್ ಬಹುಮಾನವಾಗಿ 32ಇಂಚು ಎಲ್.ಇ.ಡಿ ಟಿವಿ ಮತ್ತು ಇಬ್ಬರಿಗೆ ಮೊಬೈಲ್ ಫೋನ್ ಗಳನ್ನು ನೀಡಲಾಗುತ್ತದೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಹೊಸ ಮೊಬೈಲ್ ಖರೀದಿಗೆ ಬಜಾಜ್ ಫೈನಾನ್ಸ್, ಟಿ.ವಿ.ಎಸ್ ಕ್ರೆಡಿಟ್, ಹೆಚ್.ಡಿ.ಬಿ ಫೈನಾನ್ಸ್ ಹಾಗೂ ಹೊಂ ಕ್ರಿಕೆಟ್ ಸಂಸ್ಥೆಗಳ ಮೂಲಕ ಸುಲಭ ಸಾಲ ಸೌಲಭ್ಯ, ವಿಶೇಷ ಇಎಂಐ ಸೌಲಭ್ಯ, ಶೂನ್ಯ ಬಡ್ಡಿದರ, ಶೂನ್ಯ ಮುಂಗಡ ಪಾವತಿಯಲ್ಲಿ ಸ್ಥಳದಲ್ಲೇ ಮೊಬೈಲ್ ಪಡೆಯಬಹುದಾಗಿದೆ. ನಿಮ್ಮ ಹಳೆಯ ಯಾವುದೇ ಮೊಬೈಲ್ ಫೋನ್ ಗಳನ್ನು ಹೊಸ ಅತ್ಯಾಧುನಿಕ ವಿಶ್ವದರ್ಜೆಯ 5ಜೀ ಸ್ಮಾರ್ಟ್ ಫೋನ್ ಗಳಿಗೆ ಪರಿವರ್ತನೆಗೊಂಡು ಉತ್ತಮ ಕ್ಯಾಶ್ ಬ್ಯಾಕ್ ಕೂಡಾ ಪಡೆಯುವ ಸುವರ್ಣಾವಕಾಶವೂ ಇದೆ. ಸ್ಮಾರ್ಟ್ ವಾಚ್ ಗಳು, ನೆಕ್ ಬ್ಯಾಂಡ್ ಗಳು, ಪವರ್ ಬ್ಯಾಂಕ್ ಗಳು, ಜೊತೆಗೆ ಮೊಬೈಲ್ ಬಿಡಿಭಾಗಗಳ ಮೇಲೆ ಶೇಕಡಾ 20% ರಿಂದ 50%ವರೆಗೆ ರಿಯಾಯಿತಿ ಕೂಡ ದೊರೆಯಲಿದೆ. ಈ ಅವಕಾಶ ನವೆಂಬರ್ 15 ತಾರೀಖಿನವರೆಗೂ ಮುಂದುವರಿಯಲಿದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.