Recent Posts

Monday, January 20, 2025
ಮೂಡಬಿದಿರೆ

ನೀಟ್ ರಾಷ್ಟ್ರಮಟ್ಟದ ಪರೀಕ್ಷೆಯಲ್ಲಿ ಮೂಡುಬಿದಿರೆ ಎಕ್ಸಲೆಂಟ್ ಕಾಲೇಜಿನ ವಿದ್ಯಾರ್ಥಿಗಳಿಂದ ಅತ್ಯುತ್ತಮ ಸಾಧನೆ- ಕಹಳೆ ನ್ಯೂಸ್

ಮೂಡುಬಿದಿರೆ: ನೀಟ್ ರಾಷ್ಟ್ರಮಟ್ಟದ ಪರೀಕ್ಷೆಯಲ್ಲಿ ಮೂಡುಬಿದಿರೆ ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳಾದ ನಾಗರ್ಜುನ ಎ.ಎಂ-690, ದರ್ಶನ್ ಟಿ.ಎಸ್-685, ಸಾತ್ವಿಕ್ ಭಟ್-680, ಆದರ್ಶ್ ಎಂ.-670, ನಿಖಿಲ್ ಆರ್.ಸೊನ್ನದ -666, ಅನೀಶ್ ಕೃಷ್ಣ 662, ದೀಕ್ಷಿತ್ ಡಿ.ವಿ-655, ಶಶಾಂಕ್ ಪಿ.ಕೊಪ್ಪಲ್-641, ಕೀರ್ತನ್ ಡಿ.ಆಚಾರ್ಯ-639, ಪ್ರತೀಕ್ ಮಲ್ಲಿಕಾರ್ಜುನ್ ಕಾಮತ್- 630, ಜೀವಿತಾ ಪಿ.ಯು-623, ತೇಜಸ್ ಎನ್.-620, ವಿಘ್ನೇಶ್ ಎಚ್.ಎಮ್-615, ಮನೋಜ್ ಸಿ.ಎಸ್-611, ಎಸ್ ಎಮ್ ಶಶಾಂಕ್-611, ತೇಜುಕುಮಾರ್ ಎನ್ ಹಿರೇಮಠ್-607, ಲಿಖಿತಾ ಸಿ.ಎಲ್-606, ದೀಕ್ಷಾ ಜೆ.ಬಿ-604, ಪವನ್ ಕುಮಾರ್ ಮಲ್ಲಪ್ಪ ತೆಲಿ-601, ಕಾರ್ತಿಕ್ ರಾಮಪ್ಪ ಬನಹಟ್ಟಿ-600 ಅರಿಹಂತ ಬಾಹುಬಲಿ-599, ಹೇಮಂತ್ ಅಪರಂಜಿ-596, ಅಶಿತಾ ಪಿ.ಎಸ್-594, ಅಮೃತಾ ಬಿ.ಪಾಟೀಲ್-590, ಸುಹಾಸ್ ಆದಿನಾಥ್ ತಂಗ-583, ವಿನಯ್ ವಿ ಹೆಗ್ಡೆ-581, ಶಿಖಾ ಬಿ.ಶೆಟ್ಟಿ-580, ಅಮಿತ್ ಅಶೋಕ್ ಮೆಕನಮರಡಿ-574, ವಿಕ್ರಂ ಶೆಟ್ಟಿ-569, ನೇಹಾ ಎಸ್.ಜೈನ್-568, ಯೋಗರಾಜ್ ಎಸ್.ಜೆ-561, ಮನೋಜ್ ಶೇಖರ್ ಸಿ.ಆರ್-557, ಅನುದೀಪ್-557, ನಿಖಿಲ್ ಜಿ.-555, ವರ್ಷಿನಿ ವೆಂಕಪ್ಪ ದುದ್ಯಲ್-550 ಅಂಕಗಳನ್ನು ಪಡೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೂಡುಬಿದಿರೆ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗುಣಮಟ್ಟದ ಬೋಧಕವೃಂದ, ವಿದ್ಯಾರ್ಥಿಗಳ ಪರಿಶ್ರಮದಿಂದಾಗಿ ಸಾಧನೆ ಸಾಧ್ಯವಾಗಿದೆ ಎಂದು ಹೇಳಿದ್ದಾರೆ. ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್, ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ನೀಟ್ ಸಂಯೋಜಕರಾದ ಡಾ. ಪ್ರಶಾಂತ್ ಹೆಗ್ಡೆ, ಉಪನ್ಯಾಸಕರಾದ ರಾಮಮೂರ್ತಿ, ಡಾ. ದಯಾನಂದ್, ಸುಬ್ಬಾರೆಡ್ಡಿ, ಭಾಸ್ಕರ್ ಕುಮಾರ್, ದೀಪಂಕರ್ ರಾಯ್, ಪ್ರಶಾಂತ್ ಆರ್ ಅಭಿನಂದನೆ ಸಲ್ಲಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು