Recent Posts

Sunday, January 19, 2025
ಕ್ರೀಡೆಹೆಚ್ಚಿನ ಸುದ್ದಿ

‘ನೀರಜ್ ಚೋಪ್ರಾ’ ಸೇರಿ 12 ಕ್ರೀಡಾಪಟುಗಳಿಗೆ ಪ್ರತಿಷ್ಟಿತ ‘ಖೇಲ್ ರತ್ನ’ ಪ್ರಶಸ್ತಿ – ಕಹಳೆ ನ್ಯೂಸ್

ನವದೆಹಲಿ: ನೀರಜ್ ಚೋಪ್ರಾ ಸೇರಿದಂತೆ ಒಟ್ಟು 12 ಕ್ರೀಡಾಪಟುಗಳಿಗೆ ಪ್ರತಿಷ್ಟಿತ ಖೇಲ್ ರತ್ನ ಪ್ರಶಸ್ತಿಯನ್ನು ಘೋಷಿಸಲಾಗಿದೆ.   ಈ ವರ್ಷ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಪಡೆಯಲಿರುವ ಅವನಿ ಲೇಖಾರಾ, ಸುಮಿತ್ ಆಂಟಿಲ್, ಪ್ರಮೋದ ಭಗತ್, ಕೃಷ್ಣ ನಗರ, ಮನೀಶ್ ನರ್ವಾಲ್, ಕ್ರಿಕೆಟಿಗ ಮಿಥಾಲಿ ರಾಜ್, ಫುಟ್ಬಾಲ್ ಆಟಗಾರ ಸುನಿಲ್ ಛೆಟ್ರಿ ಮತ್ತು ಹಾಕಿ ಆಟಗಾರ ಮನ್ ಪ್ರೀತ್ ಸಿಂಗ್ ಹಾಗೂ ನೀರಜ್ ಚೋಪ್ರಾ ಹೀಗೆ ಒಟ್ಟು 12 ಮಂದಿ ಕ್ರೀಡಾಪಟುಗಳಿಗೆ ಈ ಪ್ರಶಸ್ತಿ ಲಭಿಸಲಿದೆ.

ನವೆಂಬರ್ 13 ರಂದು ನವದೆಹಲಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕ್ರೀಡಾಪಟುಗಳಿಗೆ “ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ” ರಾಷ್ಟ್ರೀಯಾ ಕ್ರೀಡಾ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು