ಕಾಸರಗೋಡು : ಆರ್.ಎಸ್.ಎಸ್. ಮತ್ತು ಬಿಜೆಪಿ ಕಾರ್ಯಕರ್ತರ ಮಾರಣ ಹೋಮವನ್ನು ಖಂಡಿಸಿ ಕಣ್ಣೂರಿನ
ಪಯ್ಯನೂರಿನಲ್ಲಿ ಜನರಕ್ಷ ಯಾತ್ರೆ ಚಾಲನೆ ನೀಡಿದರು ಮತ್ತು ಸಿಪಿಎಂ ವಿರುದ್ಧ ಹರಿ ಹಾಯ್ದರು ,ದೇವರ ನಾಡಿನಲ್ಲಿ ರಕ್ತಪಾತ ಮಾಡುತಿರುವ ಸಿ ಪಿ ಎಂ ಇಲ್ಲಿನ ಜನರ ಶಾಂತಿ ನೆಮ್ಮದಿಯನ್ನು ಕೆಡಿಸಿದೆ .ಆರ್ಎಸ್ಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಮಾರಣ ಹೋಮಕ್ಕೆ ಮುಖ್ಯ ಮಂತ್ರಿ ಪಿಣರಾಯಿ ನೇರ ಕಾರಣ ಎಂದು ಆರೋಪಿಸಿದರು .ಮಾನವ ಹಕ್ಕುಗಳ ಬಗ್ಗೆ ಹೋರಾಡುವ ಸಂಘಟನೆಗಳಿಗೆ ಕೇರಳದಲ್ಲಿ ನಡೆಯುತ್ತಿರುವ ರಕ್ತ ಪಾತ ಯಾಕೆ ಕಾಣುತಿಲ್ಲ ಎಂದು ಆರೋಪಿಸಿದರು .ನನ್ನ ಈ ಭಾಷಣದಿಂದ ಈ ಅಭಿಯಾನ ಕೊನೆ ಆಗುತ್ತಿಲ್ಲ ದೇಶದ ಎಲ್ಲಡೆ ಕಮ್ಯುನಿಸ್ಟ್ ಸರ್ಕಾರ ನಡೆಸುತ್ತಿರುವ ರಕ್ತ ಪಾತದ ಬಗ್ಗೆ ಜನ ಜಾಗ್ರತಿ ನಡೆಸಲಾಗುವುದು ಎಂದು ಹೇಳಿದರು.