Recent Posts

Sunday, January 19, 2025
ರಾಜಕೀಯ

Big Breaking : ರಾಜ್ಯದಲ್ಲಿ ಬಿಜೆಪಿಯೇ ಅಧಿಕಾರ ಚುಕ್ಕಾಣಿ ಹಿಡಿಯಲಿದೆ, ಯಾರೇ ಏನೇ ಹೇಳಿದರು ಯಡಿಯೂರಪ್ಪನವರೇ ಸಿ.ಎಂ. ಪಿಲಿಬೈಲ್ ಭವಿಷ್ಯ – ಕಹಳೆ ನ್ಯೂಸ್

ದಕ್ಷಿಣ ಕನ್ನಡ : ರಾಜ್ಯದಲ್ಲಿ ಯಾರು ಏನೇ ಕಸರತ್ತು ಮಾಡಿದರೂ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಬಿಎಸ್.ವೈ. ಸಿ.ಎಂ. ಆಗಲಿದ್ದಾರೆ ಎಂದು ಹಿರಿಯ ಬಿಜೆಪಿ ಕಾರ್ಯಕರ್ತ, ರಾಜಕೀಯ ವಿಶ್ಲೇಷಕರಾದ ಸಂಜೀವ ಪಿಲಿಬೈಲ್ ಹೇಳಿದ್ದಾರೆ.

ಸಂಜೀವ ಪಿಲಿಬೈಲ್
ಸಂಜೀವ ಪಿಲಿಬೈಲ್

ಕಹಳೆ ನ್ಯೂಸ್ ಜೊತೆ ಮಾತನಾಡಿದ ಅವರು ನರೇಂದ್ರ ಮೋದಿ ಅಮಿತ್ ಶಾ ಅವರ ಕಾರ್ಯ ವೈಖರಿಗೆ ರಾಜ್ಯದ ಜನ ಬಿಜೆಪಿಗೆ ಆಶೀರ್ವಾದ ಮಾಡಿದ್ದಾರೆ ಆದರೆ, ಇಂದು ರಾಜಕಾರಣಿಗಳು ಅಪವಿತ್ರ ಮೈತ್ರಿಯನ್ನು ಮಾಡಲು ಮುಂದಾಗಿದ್ದಾರೆ ಹೀಗಾಗಿ ಇಂದು ರಾಜಕೀಯ ಚಾಣಕ್ಯ ಅಮಿತ್ ಶಾ ಮಾಸ್ಟರ್ ಪ್ಲಾನ್ ನಂತೆ ನನಗೆ ಭರವಸೆ ಇದೆ ಬಿಜೆಪಿ ಅಧಿಕಾರ ಪಡೆಯಲಿದೆ. ಸದನದಲ್ಲಿ ಬಹುಮತ ಸಾಬೀತು ಮಾಡಲಿದೆ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು