Sunday, January 19, 2025
ಕ್ರೀಡೆ

ರಾಷ್ಟ್ರಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ಉತ್ತಮ ಪ್ರದರ್ಶನ ನೀಡಿ ತವರೂರಿಗೆ ಆಗಮಿಸಿದ ಕ್ರೀಡಾಪಟುಗಳಿಗೆ ಅದ್ದೂರಿ ಸ್ವಾಗತ – ಕಹಳೆ ನ್ಯೂಸ್

ಬಂದಾರು : ರಾಷ್ಟ್ರಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ಉತ್ತಮ ಪ್ರದರ್ಶನ ನೀಡಿ ತವರೂರಿಗೆ ಆಗಮಿಸಿದ ಕ್ರೀಡಾಪಟುಗಳಿಗೆ ಅದ್ದೂರಿ ಮೆರವಣಿಗೆ ಮೂಲಕ ಸ್ವಾಗತ ನೀಡಿದ ಊರ ಹಿರಿಯರು ಹಾಗೂ ಗ್ರಾಮಸ್ಥರು.


ಜಾಹೀರಾತು
ಜಾಹೀರಾತು
ಜಾಹೀರಾತು

     

ಜಾಹೀರಾತು
ಜಾಹೀರಾತು
ಜಾಹೀರಾತು

ಹರಿಯಾಣದಲ್ಲಿ ನಡೆದ ರಾಷ್ಟ್ರಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ತವರೂರಿಗೆ ಆಗಮಿಸಿದ ಸೀನಿಯರ್ ವಿಭಾಗದಲ್ಲಿ ಸಾಧನೆ ಮಾಡಿದ ಭರತೇಶ್ ಗೌಡ ಮೈರೋಳ್ತಡ್ಕ, ದ್ವೀತಿಯ ಸ್ಥಾನ ಪಡೆದ ಆಶಿಕಾ ಮುಗೇರಡ್ಕ, ಮೊಗ್ರು ಹಾಗೂ ಸಬ್ ಜ್ಯೂನಿಯರ್ ವಿಭಾಗದಲ್ಲಿ ದ್ವೀತಿಯ ಸ್ಥಾನ ಪಡೆದ ಅಭಿಶ್ರುತ್ ಮುರ,ಮೊಗ್ರು. ಸುಜಿತ್ ಶ್ರೀರಾಮನಗರ, ಬಂದಾರು ಇವರನ್ನು ಜನಪ್ರತಿನಿಧಿಗಳು, ಗಣ್ಯರು, ಹಿರಿಯರು, ಕ್ರೀಡಾಭಿಮಾನಿಗಳು, ಗ್ರಾಮಸ್ಥರು ಸೇರಿ ನಾಸಿಕ್ ಬ್ಯಾಂಡ್,ಸಿಡಿಮದ್ದು ಸಿಡಿಸಿ, ಪದ್ಮುಂಜ, ಮೈರೋಳ್ತಡ್ಕ, ಮುರ,ಮುಗೇರಡ್ಕ, ಬಂದಾರು ತನಕ ಮೆರವಣಿಗೆ ಮೂಲಕ ತೆರಲಿ ಬಳಿಕ ವಿಜೇತರಿಗೆ ಬಂದಾರು ಹಾಗೂ ಮೊಗ್ರುವಿನ ನಾಗರಿಕರು ಅಭಿನಂದಿಸಿದರು.