Thursday, January 23, 2025
ದಕ್ಷಿಣ ಕನ್ನಡಸುದ್ದಿ

Breaking News : ಎಂದ್ರೆ ಬಾವ ಇದ್…!? ಕಡಬದಲ್ಲಿ ಹಿಂದೂ ಯುವತಿಯರ ಫೋಟೋ ತೆಗೆದ ಅನ್ಯಮತೀಯ ಪುಂಡರು..!? ಸಾರ್ವಜನಿಕರಿಂದ ಬಿತ್ತು ಬಿಸಿ ಬಿಸಿ ಕಜ್ಜಾಯ..! – ಕಹಳೆ ನ್ಯೂಸ್

ಕಡಬ : ಹಿಂದೂ ಯುವತಿಯರ ಫೋಟೋ ತೆಗೆದ ಹಿನ್ನಲ್ಲೆ ಅನ್ಯ ಮತೀಯ ಯುವಕರಿಬ್ಬರಿಗೆ ಸಾರ್ವಜನಿಕರು ಸಖತ್ ಕಜ್ಜಾಯ ಕೊಟ್ಟ ಘಟನೆ ಕಡಬದ ಕೊಂಬಾರಿನಲ್ಲಿ ಇಂದು ಸಂಜೆ ನಡೆದಿದೆ.ಕೊಂಬಾರಿನಲ್ಲಿ ಕೋಳಿ ಹಿಡಿಯಲು ಬಂದು ಚಿರತೆಯೊಂದು ಬಾವಿಗೆ ಬಿದ್ದಿತ್ತು.ಚಿರತೆ ಬಾವಿಗೆ ಬಿದ್ದ ಸುದ್ದಿ ಊರೆಲ್ಲ ಹಬ್ಬುತ್ತಿದ್ದಂತೆ ಹಲವಾರು ಜನ ಚಿರತೆ ರಕ್ಷಣಾ ಕಾರ್ಯಾಚರಣೆ ವೀಕ್ಷಿಸಲು ಸ್ಥಳಕ್ಕೆ ದೌಡಾಯಿಸಿ ಬಂದಿದ್ದರೆ.

ಹೀಗೆ ಚಿರತೆ ನೋಡಲು ಸುಂಕದ ಕಟ್ಟೆಯ ಅನ್ನಡ್ಕದ ಇಬ್ಬರು ಅನ್ಯಮತೀಯ ಯುವಕರು ಕೊಂಬಾರಿಗೆ ಬಂದಿದ್ದು, ಅಲ್ಲಿ ಚಿರತೆ ನೋಡೋದು ಬಿಟ್ಟು ಯುವತಿಯರ ಫೋಟೋ ತೆಗೆದಿದ್ದು ಈ ಹಿನ್ನಲೆ ಸಾರ್ವಜನಿಕರೆಲ್ಲ ಸೇರಿ ಕಾಮಕರಿಗೆ ಬಿಸಿ ಬಿಸಿ ಕಜ್ಜಾಯ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಸಾರ್ವಜನಿಕರ ಸಮ್ಮುಖದಲ್ಲೇ ಪರೋಡಿಗಳು ಅನುಮತಿ ಇಲ್ಲದೆ ಫೋಟೋ ತೆಗೆದು ಬಳಿಕ ಯುವತಿಯರ ಬಳಿ ಕ್ಷಮೆ ಕೇಳಿದ್ದು, ಈ ಹಿನ್ನಲೆ ಯುವತಿಯರು ಪೊಲೀಸರಿಗೆ ದೂರು ನೀಡಿಲ್ಲ ಎಂದು ತಿಳಿದು ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು