Thursday, January 23, 2025
ಬಂಟ್ವಾಳ

ಸೌಹಾರ್ಧ ಫ್ರೆಂಡ್ಸ್ ಕುಕ್ಕಾಜೆ ಇದರ ವತಿಯಿಂದ ನಡೆದ ಕಬ್ಬಡಿ ಪಂದ್ಯಾಟದ ಸಮಾರೋಪ ಸಮಾರಂಭ ಕಾರ್ಯಕ್ರಮ- ಕಹಳೆ ನ್ಯೂಸ್

ಸೌಹಾರ್ಧ ಫ್ರೆಂಡ್ಸ್ ಕುಕ್ಕಾಜೆ ಇದರ ವತಿಯಿಂದ ನಡೆದ ಕಬ್ಬಡಿ ಪಂದ್ಯಾಟದ ಸಮಾರೋಪ ಸಮಾರಂಭ ಕಾರ್ಯಕ್ರಮವು ಬಂಟ್ವಾಳ ಕುಕ್ಕಾಜೆ ಯಲ್ಲಿ ನಡೆಯಿತು

ಜಾಹೀರಾತು
ಜಾಹೀರಾತು
ಜಾಹೀರಾತು

ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ಗುರುಪ್ರಸನ್ನ ರಾವ್, ಪಿಯೂಸ್ ಎಲ್ ರೋಡ್ರಗಸ್, ಎಮ್. ಎಸ್. ಮಹಮ್ಮದ್, ಬೇಬಿ ಕುಂದರ್ , ಸುಭಾಷ್ ಚಂದ್ರ ಶೆಟ್ಟಿ, ಅಬ್ದುಲ್ ರಝಾಕ್, ರವಿ ಪೂಜಾರಿ, ಜಿ.ಎಮ್.ಇಬ್ರಾಹಿಂ, ಮತ್ತಿತರರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು