Recent Posts

Monday, January 20, 2025
ಸುದ್ದಿ

ಜೆಸಿಐ ನೆಕ್ಕಿಲಾಡಿ ಘಟಕದ ಸ್ಥಾಪಕ ಅಧ್ಯಕ್ಷರಾದ ಜೆ.ಎಫ್. ಪಿ ಶಿವಕುಮಾರ್ ಬಾರಿತ್ತಾಯರಿಗೆ ಸಾಧನಾಶ್ರೀ ಪ್ರಶಸ್ತಿ- ಕಹಳೆ ನ್ಯೂಸ್

ಉಪ್ಪಿನಂಗಡಿ : ಜೆಸಿಐ ನೆಕ್ಕಿಲಾಡಿ ಘಟಕದ ಸ್ಥಾಪಕ ಅಧ್ಯಕ್ಷರಾದ ಜೆ.ಎಫ್.ಪಿ ಶಿವಕುಮಾರ್ ಬಾರಿತ್ತಾಯರಿಗೆ ಕುಂದಾಪುರದ ಕೋಟೇಶ್ವರದಲ್ಲಿ ನಡೆದ ವಲಯದ ” ಉನ್ನತಿ ” ವ್ಯವಹಾರ ಸಮ್ಮೇಳನದಲ್ಲಿ ಸಾಧನಾ ಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

       

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ಜೆಸಿಐ ವಲಯ 15ರ ವಲಯಾಧ್ಯಕ್ಷೆಯಾದ ಜೆಸಿಐ ಪಿಪಿಪಿ ಸೌಜನ್ಯ ಹೆಗ್ಡೆ, ವ್ಯವಹಾರ ವಿಭಾಗದ ನಿರ್ದೇಶಕರಾದ ಜೆಸಿ ಸಮ್ಮದ್ ಖಾನ್, ವಲಯ 15ರ ಪೂರ್ವಾವಲಯಾಧ್ಯಕ್ಷರಾದ ಜೆಸಿ ಕೃಷ್ಣಮೋಹನ್, ಅಶೋಕ್ ಚೂಂತಾರ್,ವಲಯ ಉಪಾಧ್ಯಕ್ಷರಾದ ಜೆಸಿ ಗಿರೀಶ್ ಎಸ್.ಪಿ,ಜೆಸಿಐ ನೆಕ್ಕಿಲಾಡಿ ಘಟಕದ ಅಧ್ಯಕ್ಷರಾದ ಜೇಸಿ ವಾಣಿ ರಾಜೇಶ್, ಪೂರ್ವಾಧ್ಯಕ್ಷರಾದ ಜೆಸಿ ರಮೇಶ್ ಸುಭಾಷನಗರ, ಜೇಸಿ ಅಮಿತಾ ಹರೀಶ್,ಜೇಸಿ ವಿನೀತ್ ಶಗ್ರಿತ್ತಾಯ ಮತ್ತು ವಿನೋದ್ ಬೆಳಾಲು ಮುಂತಾದವರು ಉಪಸ್ಥಿತರಿದ್ದರು

ಜಾಹೀರಾತು
ಜಾಹೀರಾತು
ಜಾಹೀರಾತು