Recent Posts

Sunday, January 19, 2025
ಸುದ್ದಿ

ಶ್ರೀ ಕೃಷ್ಣ ಕ್ಷೇತ್ರ ಮಂಗಳೂರು ಅತ್ತಾವರ ಶ್ರೀ ಚಕ್ರಪಾಣಿ ಗೋಪಿನಾಥ ಪುಣ್ಯ ಸನ್ನಿಧಿ ನೂತನ ಆಡಳಿತ ಮಂಡಳಿಯ ಸದಸ್ಯರ ಆಯ್ಕೆ -ಕಹಳೆ ನ್ಯೂಸ್

ಮಂಗಳೂರು :ಇತಿಹಾಸ ಪ್ರಸಿದ್ಧ ಶ್ರೀ ಕೃಷ್ಣ ಕ್ಷೇತ್ರ ಮಂಗಳೂರು ಅತ್ತಾವರದ ಶ್ರೀ ಚಕ್ರಪಾಣಿ ಗೋಪಿನಾಥ ದೇವಸ್ಥಾನದ, ನೂತನ ಆಡಳಿತ ಮಂಡಳಿಯ ಸದಸ್ಯರ ಆಯ್ಕೆ ನಡೆದಿದೆ. ಆಡಳಿತ ಮೊಕ್ತೇಸರರಾಗಿ ಅನಿಲ್ ಕುಮಾರ್ ಅತ್ತಾವರ, ಪ್ರದಾನ ಅರ್ಚಕರಾಗಿ ಗೋಪಾಲ ಕೃಷ್ಣ ಭಟ್, ಮೊಕ್ತೇಸರರಾಗಿ ಮನೋಜ್ ಬೋಳಾರ್, ಮೋಹನ್ ಪೂಜಾರಿ , ವಿವೇಕ್ ಪ್ರಭು, ಅಕ್ಷಿತ್ ಅತ್ತಾವರ, ರಘುವೀರ್ ಬಾಬುಗುಡ್ಡೆ, ಶ್ರೀಮತಿ ಆಶಾ ಬೋಪಣ್ಣ, ಶ್ರೀಮತಿ ಪ್ರೇಮಾ ಎಂ ನಾಯ್ಕ್ ಆಯ್ಕೆಯಾಗಿದ್ದಾರೆ. ಚಕ್ರಪಾಣಿ ಗೋಪಿನಾಥ ಕ್ಷೇತ್ರವು ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿದ್ದು, ಮಂಗಳೂರಿನ ಧಾರ್ಮಿಕ ಶ್ರದ್ದಾಕೇಂದ್ರಗಳಲ್ಲಿ ಒಂದಾಗಿದ್ದು ಹಿಂದೆ ಅರ್ಥಪುರದ ಗೋಪಿನಾಥ ಎಂದೇ ಪ್ರಸಿದ್ದವಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು