Recent Posts

Sunday, January 19, 2025
ದಕ್ಷಿಣ ಕನ್ನಡಪುತ್ತೂರುಸುದ್ದಿಸುಬ್ರಹ್ಮಣ್ಯಸುಳ್ಯ

ಗ್ರಾಹಕಸ್ನೇಹಿ ಪಾರದರ್ಶಕ ವ್ಯವಹಾರದಲ್ಲಿ ಅತೀ ಹೆಚ್ಚು ಗ್ರಾಹಕ ಮೆಚ್ಚುಗೆ ಪಡೆದ ಹೊಂಡಾ ದ್ವಿಚಕ್ರ ವಾಹನ ಅಧಿಕೃತ ಮಾರಾಟ ಮಾಡುವ ಡೀಲರ್ ” ತಿರುಮಲ ಹೋಂಡಾ” ದಿಂದ ಭರ್ಜರಿ ಆಫರ್ – ಕಹಳೆ ನ್ಯೂಸ್

ಪುತ್ತೂರು : ಹೋಂಡಾ ಮೋಟಾರ್ ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ ಕಂಪೆನಿಯ ದ್ವಿಚಕ್ರ ವಾಹನ ಖರೀದಿಸುವ ಗ್ರಾಹಕರಿಗಾಗಿ ತಿರುಮಲ ಹೋಂಡಾ ವಿಶೇಷವಾದ ಆಫರ್‌ಗಳನ್ನ ನೀಡುತ್ತಿದೆ.

ಹೋಂಡಾ ಆಕ್ಟೀವಾ 6ಜಿ ಖರೀದಿಸಬೇಕೆಂಬ ಗ್ರಾಹಕರ ಕನಸನ್ನು ನನಸು ಮಾಡೋದಿಕ್ಕಾಗಿ ತಿರುಮಲ ಹೋಂಡಾ ಶೋರೂಂ ಗ್ರಾಹಕರಿಗಾಗಿ ವಿಶೇಷ ವಿಭಿನ್ನವಾದ ಭರಪೂರ ಆಫರ್‌ಗಳನ್ನ ನೀಡುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
  • ಆನ್‌ರೋಡ್ 88,129/- ರುಪಾಯಿಗೆ ಆಕ್ಟೀವಾ 6ಜಿಯನ್ನ ನಿಮ್ಮದಾಗಿಸಿಕೊಳ್ಳಬಹುದಾಗಿದೆ. ಅಲ್ಲದೆ ಲೋನ್ ಮುಖಾಂತರ ಆಕ್ಟೀವಾ 6ಜಿ ಖರೀದಿಸುವವರಿಗೆ ಕೇವಲ 4444/- ರೂ ಡೌನ್ ಪೇಮೆಂಟ್ ಮೂಲಕ ರಿಜಿಸ್ಟ್ರೇಷನ್ ಹಾಗೂ ಇನ್ಸುರೆನ್ಸ್ ಮಾಡಿಕೊಡಲಾಗುವುದು. ಇದರಲ್ಲಿ ಬೇರೆ ಯಾವುದೇ ರೀತಿಯ ಹಿಡನ್ ಚಾರ್ಜಸ್ ಇರೋದಿಲ್ಲ.
  • ತಿರುಮಲ ಹೋಂಡಾದಲ್ಲಿ ನಿಮ್ಮ ಖರೀದಿಗೂ ನಿಮಗೆ ಬ್ರಾಂಡೆಡ್ ಹೆಲ್ಮೆಟ್, ರೈನ್ ಕೋಟ್ ಅಥವಾ 3,500 ಬೆಲೆಯ ವಸ್ತುಗಳು ( ಉತ್ತಮ ಗುಣಮಟ್ಟದ ಬ್ರಾಂಡೆಡ್ ಬ್ಲೂ ಟೂತ್, ಲ್ಯಾಪ್ ಟಾಪ್ ಬ್ಯಾಗ್ ) ಹಾಗೂ 15 ಲಕ್ಷದ ರೈಡರ್ ಇನ್ಸೂರೆನ್ಸ್ ಲಭ್ಯವಿದೆ.. ಆನ್‌ದಿ ಸ್ಪಾಟ್‌ನಲ್ಲೆ ವಾಹನ ಡೆಲಿವರಿ ಹಾಗೂ ರಿಜಿಸ್ಟ್ರೇಷನ್ ಮಾಡಿಕೊಡಲಾಗುತ್ತದೆ.
  •  444/- ರೂಗೆ ನಿಮ್ಮ ವೆಹಿಕಲ್ ಸರ್ವಿಸ್ ಮತ್ತು ವಾಶ್ ಮಾಡಿಕೊಡಲಾಗುತ್ತದೆ ಹಾಗೂ ಈ ರೆಗ್ಯುಲ್ಲರ್ ಸರ್ವಿಸ್ ಮೇಲೆ 15% ಡಿಸ್ಕೌಂಟ್ ನೀಡಲಾಗಿದೆ.

ಯಾವುದೇ ಶೋರೋಂನಲ್ಲೂ ಹೊಸ ವಾಹನ ಖರೀಸಿದಿಸುವಾಗ ಸಿಬಿಲ್ ಸ್ಕೋರ್ ಅತೀ ಅವಶ್ಯವಾಗಿರುತ್ತದೆ. ಆದ್ರೆ ನಿಮ್ಮ ತಿರುಮಲ ಹೋಂಡಾದಲ್ಲಿ ಟೂವಿಲ್ಲರ್ ಲೋನ್ ಪಡೆಯಲು ಸಿಬಿಲ್ ಸ್ಕೋರ್‌ನ ಅವಶ್ಯಕತೆ ಇರೋದಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ತಿರುಮಲ ಹೋಂಡಾ ಪುತ್ತೂರು, ಸುಳ್ಯ, ಉಪ್ಪಿನಂಗಡಿ, ಕಡಬ, ನೆಲ್ಯಾಡಿ ಶೋರೂಂ ಹೊಂದಿದ್ದು, ಅತೀ ಶೀಘ್ರವೇ ಬೆಳ್ಳಾರೆಯಲ್ಲೂ ಶೋರೂಂ ಕಾರ್ಯಾರಂಭಿಸಲಿದೆ. ಎಲ್ಲಾ ಶೋರೂಂಗಳಲ್ಲೂ ಸೇಲ್ಸ್ & ಸರ್ವೀಸ್ & ಸ್ಫ್ಯಾರ್ ಲಭ್ಯವಿದೆ.

ಗ್ರಾಹಕಸ್ನೇಹಿ ಪಾರದರ್ಶಕ ವ್ಯವಹಾರದಲ್ಲಿ ಅತೀ ಹೆಚ್ಚು ಗ್ರಾಹಕ ಮೆಚ್ಚುಗೆ ಪಡೆದ ತಿರುಮಲ ಹೋಂಡಾದಲ್ಲಿ ಟುವಿಲ್ಲರ್ ವಾಹನವನ್ನ ಖರೀದಿಸಲು ಸಂಪರ್ಕಿಸಿ 9108471373 . ತಿರುಮಲ ಹೋಂಡಾದಲ್ಲಿ ಟುವಿಲ್ಲರ್ ವಾಹನ ಖರೀದಿಸಿ ಆನಂದಿಸಿ.