Recent Posts

Monday, January 20, 2025
ಸುದ್ದಿ

ಮಂಗಳೂರಿನ ಬಾಲ ಪ್ರತಿಭೆ ಮೇದ್ಯಾ ಕೊಟ್ಟಾರಿಗೆ ಕಲ್ಕೂರ ಪ್ರತಿಷ್ಠಾನ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಪುರಸ್ಕಾರ- ಕಹಳೆ ನ್ಯೂಸ್

ಮಂಗಳೂರು: ಕಲ್ಕೂರ ಪ್ರತಿಷ್ಠಾನ  ವತಿಯಿಂದ ಬಾಲ ಪ್ರತಿಭೆ ಮೇದ್ಯಾ ಕೊಟ್ಟಾರಿಗೆ ಕರ್ನಾಟಕ ರಾಜ್ಯೋತ್ಸವ ಗೌರವ ಪುರಸ್ಕಾರ ನೀಡಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಎಳೆಯ ಪ್ರಾಯದಲ್ಲಿ ಡ್ಯಾನ್ಸಿಂಗ್ ಸಿಂಗಿಂಗ್ ರಸಪ್ರಶ್ನೆ ಇರಲಿ ಯಾವುದೇ ವಿಭಾಗದಲ್ಲಿ ಗೆದ್ದು ಸಾಧನೆ ಮಾಡಿದ ಬಾಲ ಪ್ರತಿಭೆಯನ್ನು ಗುರುತಿಸಿ ಕರ್ನಾಟಕ ರಾಜ್ಯೋತ್ಸವ ಸಾಧಕ ಪುರಸ್ಕಾರ ನೀಡಿ ಗೌರವಿಸುವ ಕಾರ್ಯಕ್ರಮ ಮಂಗಳೂರಿನ ಶಾರದಾ ವಿದ್ಯಾಲಯದಲ್ಲಿ ನಡೆಯಿತು. ಮೇದ್ಯಾ ಕೊಟ್ಟಾರಿಯ ಸಾಧನೆ ಉರಿನಲ್ಲೆಡೆ ಪ್ರಶಂಸೆಗೆ ಪಾತ್ರವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು