Recent Posts

Monday, January 20, 2025
ದಕ್ಷಿಣ ಕನ್ನಡಸುದ್ದಿ

ಮಾರ್ಗ ವಿವಾದ ವಾಮಾಚಾರದ ಶಂಕೆ – ಕಹಳೆ ನ್ಯೂಸ್

ಬಂದಾರು ಗ್ರಾಮದ, ಶಿವನಗರ – ಪಿಲಿಂಗುಡೇಲು ಎಂಬಲ್ಲಿ, ಬಾಲಕೃಷ್ಣ ಗೌಡ ಪಿಲಿಂಗುಡೇಲು, ವಿಶ್ವನಾಥ ಶೆಟ್ಟಿ ಹಾಗೂ ಸದಾನಂದ ಗೌಡ ಇವರುಗಳಿಗೆ ಮಾರ್ಗ ಹಾಗೂ ಅದಕ್ಕೆ ಅಳವಡಿಸಿ ಗೇಟ್ ಬಗ್ಗೆ ವಿವಾದವಿದ್ದು ಈ ಬಗ್ಗೆ ನೆನ್ನೆ ಚರ್ಚಿಸಿ ಗೇಟ್ ತೆರವುಗೊಳಿಸುವುದೆಂದು ತೀರ್ಮಾನ ಕೈಗೊಂಡಿದ್ದರು. ಗೇಟ್ ತೆರವು ಗೊಳಿಸುವ ಮುನ್ನವೇ ಈ ರೀತಿ ವಾಮಾಚಾರದ ಮೂಲಕ ಬೆದರಿಸಿದ್ದು ಹಲವು ಅನುಮಾನಕ್ಕೆ ಎಡಿಮಾಡಿ ಕೊಟ್ಟಿದೆಎಂದು ಬಾಲಕೃಷ್ಣ ಗೌಡ ಪಿಲಿಂಗುಡೇಲು ದೂರಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು