Monday, January 20, 2025
ಸುದ್ದಿ

ಪುತ್ತೂರಿನ ಹೊಳ್ಳ ಕ್ರ್ಯಾಕರ್ಸ್ “ಪಟಾಕಿ ಮೇಳ” ಇದರ ಲಕ್ಕಿ ಕೂಪನ್ ಡ್ರಾ ಫಲಿತಾಂಶ- ಕಹಳೆ ನ್ಯೂಸ್

ಪುತ್ತೂರು: ದೀಪಾವಳಿ ಪ್ರಯುಕ್ತ ನ.2 ರಿಂದ 5 ರ ವರೆಗೆ ಹಾಗೂ ನ.15ಮತ್ತು 16ನೇ ತುಳಸಿಪೂಜೆಯಂದು ನಡೆದ “ಹೊಳ್ಳ ಕ್ರ್ಯಾಕರ್ಸ್” ಪಟಾಕಿ ಮೇಳದಲ್ಲಿನ ‘ಲಕ್ಕಿ ಡ್ರಾ’ ದ ಫಲಿತಾಂಶವೂ ಇಂದು ಪ್ರಕಟಗೊಂಡಿದೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಪದ್ಮ ಸೋಲಾರ್ ಮಾಲಕರಾದ ಸೀತಾರಾಮ್ ರೈ ಕೆದಂಬಾಡಿಗುತ್ತು ಇವರು ಅದೃಷ್ಟದ ಚೀಟಿ ಎತ್ತಿದ್ದು, ಲಕ್ಕಿ ಡ್ರಾ ಇದರ ಪ್ರಥಮ ವಿಜೇತ ಗ್ರಾಹಕರಿಗೆ 32″ಇಂಚಿನ ಎಲ್.ಇ.ಡಿ. ಟಿವಿ ಹಾಗೂ ದ್ವಿತೀಯ ಲಕ್ಕಿ ಡ್ರಾ ವಿಜೇತರಿಗೆ ಸ್ಮಾರ್ಟ್ ಫೋನ್ ನೀಡಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

 

ವಿಜೇತರ ಪಟ್ಟಿ ಹೀಗಿದೆ:

 

ಪ್ರಥಮ ಎಲ್.ಇ.ಡಿ. ಟಿವಿ: no.1835

ದ್ವಿತೀಯ ಸ್ಮಾರ್ಟ್ ಫೋನ್ : no.0694,

 

ಸಮಾಧಾನಕರ 5ಬಹುಮಾನಗಳಾದ ತುಳುನಾಡ ಸಂಪ್ರದಾಯದ ಅಕ್ಕಿ ಮುಡಿ:

1. No.1830

2. No.0207

3. No.0696

4. No.1820 20

5. No.0843