Thursday, January 23, 2025
ಯಕ್ಷಗಾನ / ಕಲೆ

ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾ ಪೋಷಿತ ಯಕ್ಷಗಾನ ಮೇಳ ನಾಗವೃಜ ಕ್ಷೇತ್ರದ ಎರಡನೇ ವರ್ಷದ ಯಾನಾರಂಭ-ಕಹಳೆ ನ್ಯೂಸ್

ಪಾವಂಜೆ : ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾ ಪೋಷಿತ ಯಕ್ಷಗಾನ ಮೇಳ ನಾಗವೃಜ ಕ್ಷೇತ್ರದ ಎರಡನೇ ವರ್ಷದ ಯಾನಾರಂಭವು ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇಗುಲದಲ್ಲಿ ಹಿರಿಯರ ಉಪಸ್ಥಿತಿಯಲ್ಲಿ ವಿವಿಧ ಧಾರ್ಮಿಕ ವಿಧಿ-ವಿಧಾನದೊಂದಿಗೆ ಆರಂಭಗೊಂಡಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ಎ.ಎಸ್.ನಿತ್ಯಾನಂದ, ಡಾ.ಯಾಜಿ ನಿರಂಜನ್ ಭಟ್, ಶಶಿಂದ್ರ ಕುಮಾರ್ ಅವರು ಮೇಳದ ಪ್ರಧಾನ ಭಾಗವತರು ಹಾಗೂ ಸಂಚಾಲಕರಾದ ಪಟ್ಲ ಸತೀಶ್ ಶೆಟ್ಟಿಯವರಿಗೆ ಗಣ್ಯರ ಸಮ್ಮುಖದಲ್ಲಿ ಗೆಜ್ಜೆ ಹಾಗು ಹೆಮ್ಮೇಳದ ಪರಿಕರಗಳನ್ನು ಹಸ್ತಾಂತರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು