Recent Posts

Sunday, January 19, 2025
ಸುದ್ದಿ

Breaking News : ಗಾಳಿಮುಖದಲ್ಲಿ ಆರಂಭವಾದ ಮತಾಂಧರ ಅಟ್ಟಹಾಸ ; ಹಿಂ.ಜಾವೇ ಕಾರ್ಯಕರ್ತನಿಗೆ ಹಲ್ಲೆ – – ಕಹಳೆ ನ್ಯೂಸ್

ದಕ್ಷಿಣ ಕನ್ನಡ : ಜಿಲ್ಲೆಯ ಪುತ್ತೂರು ತಾಲೂಕಿನ ಗಾಳಿಮುಖದಲ್ಲಿ ಕಾಂಗ್ರೇಸ್ ಪ್ರೇರಿತ ಮುಸ್ಲಿಂ ಮತಾಂಧರು ಮತ್ತು ಅಕ್ರಮ ಮರಳು ಧಂದೆ ಕೊರರಾದ ಮನಾಫ್ ಮತ್ತು ಮಿಜಾದ್ ಮತ್ತು ಇತರ ಐದಕ್ಕೂ ಹೆಚ್ಚು ಮಂದಿಯಿಂದ ಖಾಸಗಿ ಬಸ್ಸ್ ನಿರ್ವಾಹಕ ಹಿಂ.ಜಾ.ವೇ ಈಶ್ವರಮಂಗಲದ ಕಾರ್ಯಕರ್ತ ನಾಗರಾಜ್ ಮೇಲೆ, ಸೊಡ ಬಾಟಲಿ, ಕಲ್ಲುಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಗಂಭೀರ ಗಾಯಗೊಂಡ ನಾಗರಾಜ್ ನನ್ನು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಉಗ್ರ ಹೋರಾಟಕ್ಕೆ ಜಾಗರಣಾ ಸಜ್ಜಾದೀತು ಎಚ್ಚರಿಕೆ – ಅಜಿತ್ ರೈ ಹೊಸಮನೆ

ಜಾಹೀರಾತು
ಜಾಹೀರಾತು
ಜಾಹೀರಾತು

ಹಿಂಜಾವೇ ಮುಖಂಡ ಅಜಿತ್ ರೈ ಘಟನೆ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿ ಪೋಲೀಸರಿಗೆ ಆರೋಪಿಗಳು ಯಾರೆಂಬುದು ಈಗಾಗಲೇ ಗೊತ್ತಿದೆ. ತಕ್ಷಣ ಅವರನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. 48 ಗಂಟೆಯೊಳಗೆ ಅರೋಪಿಗಳ ಬಂಧನವಾಗದಿದ್ದರೆ ಉಗ್ರ ಹೋರಾಟ ನಡೆಸಬೇಕಾದೀತು ಎಂದು ಎಚ್ಚರಿಸಿದರು.