
ಪುತ್ತೂರು ತಾಲೂಕಿನ ನೆಹರುನಗರದಲ್ಲಿ 8,9,10ನೇ ತರಗತಿಗಳಲ್ಲಿ ಕಲಿಯುತ್ತಿರುವ ಇಂಗ್ಲಿಷ್ ಹಾಗೂ ಕನ್ನಡ ಮೀಡಿಯಂ ವಿದ್ಯಾರ್ಥಿಗಳಿಗೆ ಕೋಚಿಂಗ್ ಕ್ಲಾಸ್ ಈಗಾಗಲೇ ಆರಂಭ ಗೊಂಡಿದೆ.ನೆಹರೂ ನಗರದ ಪಾಲೀಟೆಚ್ನಿಕ್ ಕಾಲೇಜಿನ ಬಳಿ, ಕೋವಿಡ್ ನಿಯಮದ ಅನುಸಾರ ನುರಿತ ಶಿಕ್ಷಕಿಯಿಂದ ವಿದ್ಯಾರ್ಥಿಗಳಿಗೆ ಕೋಚಿಂಗ್ ನೀಡಲಾಗುತ್ತಿದ್ದು ಪರೀಕ್ಷೆಯ ಪೂರ್ವ ತಯಾರಿಗಳನ್ನು ನಡೆಸಿಕೊಡಲಾಗುವುದು.
ಸಂಪರ್ಕಿಸಿ : 9663861856