ಬಿಲ್ಲವ ಸಮಾಜಸೇವಾ ಸಂಘ ಇದರ ಬಿಲ್ಲವ ಗ್ರಾಮ ಸಮಿತಿ ಅರೆಬೆಟ್ಟು ವೀರಕಂಬ ವತಿಯಿಂದ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವ ಹೇಮಲತಾ ಇವರಿಗೆ ಧನಸಹಾಯ – ಕಹಳೆ ನ್ಯೂಸ್
ಬಿಲ್ಲವ ಸಮಾಜಸೇವಾ ಸಂಘ ಕಲ್ಲಡ್ಕ ವಲಯ ಇದರ ಬಿಲ್ಲವ ಗ್ರಾಮ ಸಮಿತಿ ಅರೆ ಬೆಟ್ಟು ವೀರಕಂಬ ವತಿಯಿಂದ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವ ವೀರಕಂಭ ಗ್ರಾಮದ ಬಾಯಿಲ ಶಾಲಾ ಬಳಿ ಇರುವ ದಿವಂಗತ ದಿವಾಕರ ಪೂಜಾರಿಯವರ ಪತ್ನಿ ಶ್ರೀಮತಿ ಹೇಮಲತಾ ಇವರಿಗೆ ಧನಸಹಾಯದ ಚೆಕ್ಕನ್ನು ವೀರಕಂಭ ಗ್ರಾಮ ಸಮಿತಿ ಅಧ್ಯಕ್ಷರಾದ ಶ್ರೀಯುತ ಜಯಪ್ರಕಾಶ್ ತೆಕ್ಕಿಪಾಪು ಹೇಮಲತಾ ರವರ ಮನೆಗೆ ಭೇಟಿ ನೀಡಿ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು