Recent Posts

Monday, January 20, 2025
ಪುತ್ತೂರು

ಯಶಸ್ವಿಯಾಗಿ ಒಂದು ವರ್ಷ ಪೂರೈಸಿದ ಶ್ರೀವಿ ಕ್ರೀಯೇಶನ್ಸ್ ಎಡಿಟಿ0ಗ್ ಸ್ಟುಡಿಯೋ & ಪ್ರೋಡಕ್ಷನ್ ಹೌಸ್- ಕಹಳೆ ನ್ಯೂಸ್

ಪುತ್ತೂರು: ಪುತ್ತೂರಿನ ಕೊಂಬೆಟ್ಟು ಸ್ನೇಹ ಟೆಕ್ಸ್ ಟೈಲ್ಸ್ ನ ಬಳಿ ಕಾರ್ಯಚರಿಸುತ್ತಿರುವ ಶ್ರೀವಿ ಕ್ರೀಯೇಶನ್ಸ್ ಎಡಿಟಿ0ಗ್ ಸ್ಟುಡಿಯೋ & ಪ್ರೋಡಕ್ಷನ್ ಹೌಸ್ ಯಶಸ್ವಿಯಾಗಿ ಪ್ರಥಮ ವರ್ಷಕ್ಕೆ ಪಾದಾರ್ಪಣೆಗೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರೀ ವಿ ಕ್ರಿಯೇಷನ್‍ನಲ್ಲಿ, ಮದುವೆ ಶುಭ ಸಮಾರಂಭ, ಪ್ರಿ ವೆಡಿಂಗ್ ಶೂಟ್ ಹಾಗೂ ಇನ್ನಿತರ ಕಾರ್ಯಕ್ರಮಗಳ ವಿಡೀಯೋಗ್ರಾಫಿ ಮತ್ತು ಪೋಟೋಗ್ರಾಫಿ, ಜೊತೆಗೆ ಶಾರ್ಟ್‍ಫಿಲಂ, ಆಲ್ಬಂ ಸಾಂಗ್ ,ಜಾಹಿರಾತು ಚಿತ್ರೀಕರಣ ಹಾಗೂ ಎಡಿಟಿಂಗ್ ಮಾಡಿಕೊಡಲಾಗುತ್ತೆ. ಜೊತೆಗೆ, ಶ್ರೀವಿ ಕ್ರೀಯೇಶನ್ಸ್ ಪ್ರೋಡಕ್ಷನ್ ಹೌಸ್‍ನಲ್ಲಿ ನಟನಾ ತರಗತಿಗಳನ್ನು ನೀಡಲಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನನ್ನ ಏರಿಳಿತಗಳಲ್ಲಿ ಹೃತ್ಪೂರ್ವಕ ಬೆಂಬಲಕ್ಕಾಗಿ ನಾನು ನಿಮಗೆಲ್ಲರಿಗೂ ಧನ್ಯವಾದಗಳು. “ನಿಮ್ಮ ಬೆಂಬಲದ ಮಾತುಗಳಿಗೆ ನಾನು ಎಷ್ಟು ಕೃತಜ್ಞನಾಗಿದ್ದೇನೆ ಎಂಬುದನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲ. ಮುಂದಕ್ಕೂ ವ್ಯವಹಾರದಲ್ಲಿ ಹೀಗೆಯೆ ಬೆಂಬಲರಾಗಿ, ಆಶೀರ್ವದಿಸಬೇಕಾಗಿ ಎಲ್ಲರಿಗೂ ಧನ್ಯವಾದಗಳನ್ನು ಶ್ರೀವಿ ಕ್ರೀಯೇಶನ್ಸ್ ನ ಮಾಲಕರಾದ ವಿಕ್ರಮ್ ನಾಯಕ್ ತಿಳಿಸಿದ್ದಾರೆ.