Sunday, January 19, 2025
ಕ್ರೈಮ್ದಕ್ಷಿಣ ಕನ್ನಡಪುತ್ತೂರುಸುದ್ದಿ

ಉಪ್ಪಿನಂಗಡಿಯಲ್ಲಿ ಮುಸುಕುಧಾರಿಗಳ ತಂಡದಿಂದ ಹಿಂದೂ ಯುವಕನ ಮೇಲೆ ಮಾರಣಾಂತಿಕ ಹಲ್ಲೆ, ಚೂರಿ ಇರಿತ ; ಆಸ್ಪತ್ರೆಗೆ ದಾಖಲು – ಕಹಳೆ ನ್ಯೂಸ್

ಉಪ್ಪಿನಂಗಡಿ : ಮುಸುಕುಧಾರಿಗಳ ತಂಡವೊಂದು ಇಲ್ಲಿನ ಹಳೆಗೇಟು ಬಳಿ ಹಿಂದೂ ಯುವಕನೋರ್ವನಿಗೆ ಸೇರಿದ ಅಂಗಡಿ ಬಳಿ ನಿಂತಿದ್ದವರಿಗೆ ಏಕಾಏಕಿ ಬಂದು ಚೂರಿಯಲ್ಲಿ ಇರಿದ ಘಟನೆ ದ.6ರಂದು ರಾತ್ರಿ ನಡೆದಿದೆ. ಮುಸುಕಧಾರಿಗಳ ತಂಡ ಪರಾರಿಯಾಗಿದೆ. ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.

ಜಾಹೀರಾತು

ಜಾಹೀರಾತು
ಜಾಹೀರಾತು