Recent Posts

Monday, January 20, 2025
ಬಂಟ್ವಾಳ

ದತ್ತಜಯಂತಿ ಅಂಗವಾಗಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಬಂಟ್ವಾಳ ಪ್ರಖಂಡ ವತಿಯಿಂದ ದತ್ತಮಾಲಧಾರಣೆ-ಕಹಳೆ ನ್ಯೂಸ್

  1. ವಿ. ಹಿಂ. ಪ ಬಜರಂಗದಳ ಬಂಟ್ವಾಳ ಪ್ರಖಂಡ ವತಿಯಿಂದ ದತ್ತ ಜಯಂತಿ ಅಂಗವಾಗಿ ಜಿಲ್ಲಾ ಸಂಚಾಲಕರು ಭರತ್ ಕುಮ್ದೇಲ್ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಕೊಣಾಜೆಕಲ್ಲು ಸಿದ್ದಾಶ್ರಮ ಮಠ ಮೂಡಬಿದ್ರೆ ಯಲ್ಲಿ ಶ್ರೀ ಗಣೇಶ್ ಗುರೂಜಿ ಅವರ ದಿವ್ಯಹಸ್ತದಿಂದ ಬಜರಂಗದಳ ಕಾರ್ಯಕರ್ತರು ದತ್ತಮಾಲಾಧಾರಣೆ ಮಾಡಲಾಯಿತು

ಜಾಹೀರಾತು

ಜಾಹೀರಾತು
ಜಾಹೀರಾತು