Tuesday, January 21, 2025
ಸುದ್ದಿ

ಮಂಗಳೂರು : ಹಿಂದೂ ಯುವತಿ ಜೊತೆ ಇದ್ದ ಮುಸ್ಲಿಂ ಯುವಕನ ಮೇಲೆ ಅಡ್ಯಾರುಪದವು ಬಳಿ ತಲವಾರು ದಾಳಿ-ಕಹಳೆ ನ್ಯೂಸ್

ಮಂಗಳೂರು ಹೊರವಲಯದ ಅಡ್ಯಾರ್ ಪದವುಸಮೀಪ ವ್ಯಕ್ತಿಯೊಬ್ಬನ ಮೇಲೆ ಇಂದು ರಾತ್ರಿ ಹಿಂದೂ ತಂಡದಿಂದ ಹಲ್ಲೆ ನಡೆದಿದೆ.

  1. ಘಟನೆ ನಡೆದ ಸ್ಥಳದಲ್ಲಿ ಅನ್ಯ ಕೋಮಿನ ಜೊತೆ ಹಿಂದೂ ಮಹಿಳೆ ಇದ್ದ ವಿಚಾರವಾಗಿ ಹೊಡೆದಾಟ ನಡೆದಿರಬಹುದು ಎಂದು ತಿಳಿದು ಬಂದಿದೆ. ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರ ಸಮವಸ್ತ್ರ ಧರಿಸಿದ್ದ ಮಹಿಳೆಯು ಘಟನೆ ವೇಳೆ ರಜಾಕ್ ಜೊತೆಗೆ ಇದ್ದ ಬಗ್ಗೆ ಮಾಹಿತಿ ಇದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು