Recent Posts

Sunday, January 19, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಶ್ರೀ ಶಾರದಾಂಭ ಸೇವಾ ಸುಧಾರಣಾ ಸಂಘ (ರಿ) ಬಪ್ಪಳಿಗೆ: ಮಾಸಿಕಸಭೆ ಹಾಗೂ ನೂತನ ಕಛೇರಿ ಉದ್ಘಾಟನಾ ಕಾರ್ಯಕ್ರಮ- ಕಹಳೆ ನ್ಯೂಸ್

ಪುತ್ತೂರು: ಶ್ರೀ ಶಾರದಾಂಭ ಸೇವಾ ಸುಧಾರಣಾ ಸಂಘ (ರಿ ) ಬಪ್ಪಳಿಗೆ ಪುತ್ತೂರು ಇದರ ಮಾಸಿಕಸಭೆ ಹಾಗೂ ನೂತನ ಕಛೇರಿ ಉದ್ಘಾಟನಾ ಕಾರ್ಯಕ್ರಮ ನಡೆದಿದೆ. ನೂತನ ಕಛೇರಿಗೆ ದೀಪಬೆಳಗಿ ಚಾಲನೆ ನೀಡಲಾಯಿತು. ಬಳಿಕ ನಡೆದ ಮಾಸಿಕ ಸಭೆಯಲ್ಲಿ ನಿಕಟಪೂರ್ವ ಸಮಿತಿಯ ಸದಸ್ಯರಿಗೆ ಬೀಳ್ಕೊಡುಗೆ ಸಮಾರಂಭವು ನಡೆಯಿತು. 

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಕೆ ಪುರುಷೋತ್ತಮ ನಾಯ್ಕ್ ಕೈರಂಗಳ, ಗೌರವಧ್ಯಕ್ಷರಾಗಿ ವಾಸುದೇವ ನಾಯ್ಕ್ ಮಡಿಕೇರಿ, ಉಪಾಧ್ಯಕ್ಷರು ರಾಜೇಶ್ ನಾಯಕ್ ಉಪ್ಪಿನಂಗಡಿ, ಪ್ರಧಾನಕಾರ್ಯದಶಿ ದುಗ್ಗಪ್ಪ ನಾಯ್ಕ್ ಸುಬ್ರಮಣ್ಯ ಅವರನ್ನು ಆಯ್ಕೆ ಮಾಡಲಾಗಿದೆ.

ಕೋಶಾಧಿಕಾರಿ ರಮೇಶ್ ಸುಭಾಶ್ ನಗರ ಉಪ್ಪಿನಂಗಡಿ ,ಜೊತೆಕಾರ್ಯದರ್ಶಿ ಕೃಷ್ಣ ಮಾಡವು, ಕವಿತಾ ಜೀವನ್, ಸಂಘಟನಾ ಕಾರ್ಯದರ್ಶಿ ಕೇಶವ ನಾಯ್ಕ್ ಬುಳ್ಳೇರಿಕಟ್ಟೆ, ಸದಸ್ಯರುಗಳಾಗಿ ಶಶಿಶೇಖರ ಪಾಪೆತಡ್ಕ, ಲವ ನಾಯ್ಕ್ ಪುತ್ತೂರು, ರಮೇಶ್ ಕೆ.ಪಿ. ಮಡಿಕೇರಿ, ಗಂಗಾಧರ ನಾಯ್ಕ್ ನೀರ್ ಮಾರ್ಗ,ಬಾಲಕೃಷ್ಣ ಬಪ್ಪಳಿಗೆ, ವಾಸು ನಾಯ್ಕ್ ಪಡೀಲು, ಪಿ. ನಿತೇಶ್ ನಾಯ್ಕ್ ಪಡೀಲು, ಬಾಲಕೃಷ್ಣ ನಾಯ್ಕ್ ಮೂರ್ನಾಡು ಮಡಿಕೇರಿ, ಮಂಜುನಾಥ ನಾಯ್ಕ್ ಮುಳ್ಳೇರಿಯ, ವಿಶಾಲಾಕ್ಷಿ ಕೃಷ್ಣ ನಾಯ್ಕ್ ಬೆದ್ರಾಳ, ಚಿತ್ರಲೇಖ ಪುತ್ತೂರು ಆಯ್ಕೆಯಾಗಿದ್ದಾರೆ.