Recent Posts

Monday, January 20, 2025
ದಕ್ಷಿಣ ಕನ್ನಡಪುತ್ತೂರು

ಮೊದಲ ವರ್ಷದ ಆ್ಯನಿವರ್ಸರಿ ಸಂಭ್ರಮದಲ್ಲಿ ಫ್ಯಾಷನ್ ಲೋಕದ ಫ್ಯಾಷನ್ ಝೋನ್ ಮಳಿಗೆ: ಗ್ರಾಹಕರಿಗೆ ಕಾದಿದೆ ಬಂಪರ್ ಆಫರ್- ಕಹಳೆ ನ್ಯೂಸ್

ಪುತ್ತೂರು: ದರ್ಬೆಯ ಅನಜೆ ಅಮ್ಮು ರೈ ಕಾಂಪ್ಲೆಕ್ಸ್ ನಲ್ಲಿ ಸತತ ಒಂದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ‘ಫ್ಯಾಷನ್ ಝೋನ್ ಮೆನ್ಸ್ ಕಲೆಕ್ಷನ್’ ಮಳಿಗೆ ಮೊದಲ ವರ್ಷದ ಆ್ಯನಿವರ್ಸರಿಯನ್ನು ಡಿ.18 ರಿಂದ 20ವರೆಗೆ ಆಚರಿಸುತ್ತಿದೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಕಲರ್, ಕಲೆಕ್ಷನ್, ಡಿಸೈನ್ ಇವೆಲ್ಲದರಲ್ಲೂ ಯುವಕರ ಮನಸ್ಸೆಳೆದಿರುವ ಫ್ಯಾ಼ಷನ್ ಝೋನ್ ಮಳಿಗೆ ಪುತ್ತೂರಿನ ಫೇಮಸ್ ಮೆನ್ಸ್ ಶಾಪಿಂಗ್ ಸ್ಥಳ. ಒಂದು ವರ್ಷ ಪೂರೈಸಿ 2ನೇ ವರ್ಷಕ್ಕೆ ಪಾದರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ತನ್ನ ಗ್ರಾಹಕರಿಗೆ ಖರೀದಿಯ ಮೇಲೆ 25% ಆಫರ್ ನೀಡುತ್ತದೆ. ಶರ್ಟ್, ಟಿ ಶರ್ಟ್ ಜೀನ್ಸ್ ಪ್ಯಾಂಟ್ ಸೇರಿಂದತೆ ಎಲ್ಲಾ ರೀತಿಯ ಕಲೆಕ್ಷನ್ ಇಲ್ಲಿದೆ.
ಸಂಪರ್ಕಿಸಿ : 9901679161

ಜಾಹೀರಾತು
ಜಾಹೀರಾತು
ಜಾಹೀರಾತು