Recent Posts

Sunday, January 19, 2025
ದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ಬೆಳ್ತಂಗಡಿ ತಾಲೂಕು ಒಕ್ಕಲಿಗರ ಸಭಾಭವನಕ್ಕೆ ರಾಜ್ಯ ಸರ್ಕಾರದ ವತಿಯಿಂದ ಅನುದಾನ ಒದಗಿಸಿದ ಶಾಸಕ ಹರೀಶ್ ಪೂಂಜಾರನ್ನು ಅಭಿನಂಧಿಸಿದ ಒಕ್ಕಲಿಗ ಸಮುದಾಯದ ಮುಖಂಡರು – ಕಹಳೆ ನ್ಯೂಸ್

ಬೆಳ್ತಂಗಡಿ : ಒಕ್ಕಲಿಗರ ಸಭಾಭವನಕ್ಕೆ ರಾಜ್ಯ ಸರ್ಕಾರದ ವತಿಯಿಂದ ಅನುದಾನ ಒದಗಿಸಿದ ಸಲುವಾಗಿ, ಒಕ್ಕಲಿಗ ಸಮುದಾಯದ ಮುಖಂಡರು ಶಾಸಕ ಹರೀಶ್ ಪೂಂಜಾರಿಗೆ ವಿನಮ್ರ ಪೂರ್ವಕವಾಗಿ ಅಭಿನಂದನೆಯನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ತಾಲೂಕು ಒಕ್ಕಲಿಗರ ಸಂಘದ ಗೌರವಾಧ್ಯಕ್ಷರಾದ ಶ್ರೀಯುತ ಪದ್ಮ ಗೌಡ್ರು, ಕಾರ್ಯದರ್ಶಿ ಗಣೇಶ ಗೌಡ, ಜೊತೆ ಕಾರ್ಯದರ್ಶಿ ಶ್ರೀನಾಥ್ ಕೆಎಂ, ಸಂಘಟನಾ ಕಾರ್ಯದರ್ಶಿ ಹಾಗೂ ಪಟ್ಟಣ ಪಂಚಾಯತ್ ಉಪಾಧ್ಯಕ್ಷರಾದ ಜಯಾನಂದ ಗೌಡ, ಕೋಶಾಧಿಕಾರಿ ಬಾಲಕೃಷ್ಣ ಗೌಡ, ಉಪಾಧ್ಯಕ್ಷರುಗಳಾದ ಕೃಷ್ಣಪ್ಪಗೌಡ ಸವಣಾಲು ಹಾಗೂ ನಾರಾಯಣಗೌಡ ದೇವಸ್ಯ, ನಿರ್ದೇಶಕರುಗಳಾದ ರವೀಂದ್ರಗೌಡ ಪೆರ್ಮುದೆ , ನ್ಯಾಯವಾದಿ ಶ್ರೀ ಗೋಪಾಲಕೃಷ್ಣ ಗುಲ್ಲೋಡಿ , ಯುವರಾಜ ಅನಾರು, ಮಾಜಿ ನಿರ್ದೇಶಕ ಉಪನ್ಯಾಸಕ ಆನಂದ ಗೌಡ, ನಿವೃತ್ತ ಮಾಜಿ ಯೋಧರ ಸಂಘದ ಅಧ್ಯಕ್ಷರಾದ ಶ್ರೀಯುತ ಡಿಎಂ ಗೌಡ, ಶ್ರೀಮತಿ ಭವಾನಿ ಕಾಂತಪ್ಪ ಗೌಡ, ಧರ್ಣಪ್ಪ ಗೌಡ, ಯುವ ವೇದಿಕೆ ಅಧ್ಯಕ್ಷರಾದ ಯಶವಂತ ಗೌಡ, ವಾಣಿ ಕೋಪರೇಟಿವ್ ಬ್ಯಾಂಕ್ ನ ನಿರ್ದೇಶಕರಾದ ಶ್ರೀ ಮಾಧವ ಗೌಡ ಶ್ರೀ ಹರೀಶ್ ಬಂದಾರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು