Recent Posts

Sunday, January 19, 2025
ಕ್ರೀಡೆದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ಡಿ.25 ಶಿವಪ್ರೆಂಡ್ಸ್ ಕುರಾಯ-ಖಂಡಿಗ 5 ನೇ ವರ್ಷದ ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ- ಕಹಳೆ ನ್ಯೂಸ್

ಬೆಳ್ತಂಗಡಿ: ಶಿವಪ್ರೆಂಡ್ಸ್ ಕುರಾಯ-ಖಂಡಿಗ ಮೈರೋಳ್ತಡ್ಕ-ಬಂದಾರು ಆಶ್ರಯದಲ್ಲಿ5ನೇ ವರ್ಷದ ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ ಡಿ. 25ರಂದು ಶಿವಪ್ರೆಂಡ್ಸ್ ಕ್ರೀಡಾಂಗಣ ಖಂಡಿಗದಲ್ಲಿ ನಡೆಯಲಿದೆ.

ಬೆಳಗ್ಗೆ 10.30 ಕ್ಕೆ ಪಂದ್ಯಾಟ ಉದ್ಘಾಟನೆಗೊಳ್ಳಲಿದೆ. ಪ್ರಗತಿಪರ ಕೃಷಿಕ ಸುಂದರ ಗೌಡರ ಅಧ್ಯಕ್ಷತೆಯಲ್ಲಿ ನಡೆಯುವ ಪಂದ್ಯಾಟದಲ್ಲಿ, ಸ.ಹಿ.ಪ್ರಾ.ಶಾಲೆ ಮೈರೋಳ್ತಡ್ಕ ಶಿಕ್ಷಕರಾದ ಮಾಧವ ಗೌಡ, ವಾಣಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಶಂಕರ್ ರಾವ್, ಬಂದಾರು ಗ್ರಾ.ಪಂ ಸದಸ್ಯರಾದ ದಿನೇಶ ಗೌಡ ಖಂಡಿಗ ಅತಿಥಿಗಳಾಗಿ ಭಾಗಹಿಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇದೇ ಪಂದ್ಯಾಟದ ಸಭಾ ಕಾರ್ಯಕ್ರಮದಲ್ಲಿ ರಾಷ್ಟçಮಟ್ಟದ ತ್ರೋಬಾಲ್ ಆಟಗಾರ ಭರತೇಶ್ ಗೌಡರಿಗೆ ಸನ್ಮಾನ ನೆರವೇರಲಿದೆ.

ವಿ.ಸೂ:-
1. ವಲಯ ಮಟ್ಟದ ಆಟಗಾರ,ಹಾಗೂ ತಂಡಗಳಿಗೆ ಮಾತ್ರ ಅವಕಾಶ.
2. ಪಿಚ್ಚರ್ಸ್ ಆದ ಮೇಲೆ ಬಂದ ತಂಡಗಳಿಗೆ ಅವಕಾಶವಿಲ್ಲ.
3. ಕಡ್ಡಾಯವಾಗಿ ಕೋವಿಡ್ ನಿಯಮಾವಳಿ ಪಾಲಿಸಬೇಕು.
4. ತಾ.24-12-2021, ಶುಕ್ರವಾರ ಸಂಜೆ 6.0 ಗಂಟೆಯೊಳಗೆ ತಂಡದ ಹೆಸರು ನೋಂದಾವಣೆಗೆ ಅಂತಿಮ ಅವಕಾಶ..
ಅದೇ ದಿನ ಪಿಚ್ಚರ್ಸ್ ಹಾಕಲಾಗುವುದು.
5. ತಾ-25-12-2021,ಶನಿವಾರ ಹಗ್ಗಜಗ್ಗಾಟ’ಕ್ಕೆ ಸ್ಥಳದಲ್ಲೇ ತಂಡ ರಚಿಸಲಾಗುವುದು…
ಸಹೋದರತೆ-ಸಂಘಟನೆ- ಸಹಬಾಳ್ವೆಗಾಗಿ ಕ್ರೀಡೆ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ.
ಹರೀಶ್ :-
9980520846
7026748846