Monday, January 20, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಜ.1 ರಂದು ನಡೆಯಲಿದೆ ಮುಳಿಯ ಗಾನರಥ ಚತುರ್ಥ ಆಡಿಷನ್ ರೌಂಡ್ – ಕಹಳೆ ನ್ಯೂಸ್

ಪುತ್ತೂರು : ಪುತ್ತೂರು ಮುಳಿಯ ಪ್ರಸ್ತುತ ಪಡಿಸುವ ಕರೋಕೆ ಹಾಡುಗಳ ಗಾಯನ ಸ್ಪರ್ಧೆ ಮುಳಿಯ ಗಾನರಥದ ಚತುರ್ಥ ಆಡಿಷನ್ ರೌಂಡ್, ಜನವರಿ 1ರಂದು ಕಡಬ ಸಿಎ ಬ್ಯಾಂಕ್ ಹೊರಾಂಗಣದಲ್ಲಿ ನಡೆಯಲಿದೆ. ವಯೋಮಿತಿ 12 ರಿಂದ 21 ವರ್ಷ ವರ್ಷ ಹಾಗೂ ಸಾರ್ವಜನಿಕರ ವಿಭಾಗ 21 ವರ್ಷ ಮೇಲ್ಪಟ್ಟವರಿಗೆ ಆಡಿಷನ್ ನಡೆಯಲಿದೆ. ಕನ್ನಡ, ಹಿಂದಿ, ತುಳು ಹಾಗೂ ಮಲಯಾಳಂ ಭಾಷೆಯ ಹಾಡುಗಳಿಗೆ ಅವಕಾಶ ನೀಡಲಾಗಿದ್ದು, ಜನವರಿ 1 ರಂದು ಸಂಜೆ 5 ಗಂಟೆಗೆ ಆಡಿಷನ್ ನಡೆಯಲಿದೆ. ಆಡಿಷನ್ ನೋಂದಾವಣೆಗಾಗಿ 9743175916 ಗೆ ಕರೆ ಮಾಡಬಹುದಾಗಿದೆ. ಕಾರ್ಯಕ್ರಮವನ್ನು ಮುಳಿಯ ಜ್ಯುವೆಲ್ಸ್ ನ ಫೇಸ್ ಬುಕ್ ಮುಖಾಂತರ ವೀಕ್ಷಿಸಬಹುದು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು