Monday, January 20, 2025
ಸುದ್ದಿ

ಭೀಮಾ ಕೋರೆಂಗಾವ್ ವಿಜಯೋತ್ಸವದ ಪ್ರಯುಕ್ತ ಶಿರ್ತಾಡಿಯಲ್ಲಿ ‘ಜೈ ಭೀಮ್’ ಚಲನಚಿತ್ರ ಉಚಿತ ಪ್ರದರ್ಶನ- ಕಹಳೆ ನ್ಯೂಸ್

ಶಿರ್ತಾಡಿ: ಜನವರಿ 01 ಎಂದರೆ ಹೊಸ ವರ್ಷ ಸಂಭ್ರಮ, ಇದೇ ಸಂಭ್ರಮದ ನಡುವೆ ಥಟ್ಟನೆ ನೆನಪಾಗೋದು ಭೀಮಾ ಕೋರೆಂಗಾವ್ ವಿಜಯೋತ್ಸವ. ಕೇವಲ 500 ಮಹರ್ ಸೈನಿಕರು 28,000 ಸಾವಿರ ಪೇಶ್ವೆಗಳನ್ನು ಯುದ್ದದಲ್ಲಿ ಮಣಿಸಿ ಇತಿಹಾಸ ನಿರ್ಮಿಸಿದ ದಿನ ಇಂದು. ಈ ಇತಿಹಾಸವನ್ನು ನೆನಪಿಸಿಕೊಳ್ಳುತ್ತ , ಚಿತ್ರರಂಗದಲ್ಲಿ ಮತ್ತೊಂದು ದಾಖಲೆ ಬರೆದ ಜೈಭೀಮ್ ಚಲನಚಿತ್ರವನ್ನು ಶಿರ್ತಾಡಿಯಲ್ಲಿ ಉಚಿತವಾಗಿ ಪ್ರದರ್ಶಿಸಲು ನಿರ್ಧರಿಸಲಾಗಿದೆ.

ಸಂಜೆ 6:30ಕ್ಕೆ ಬೃಹತ್ ಐಇಆ ಪರದೆ ಮೇಲೆ ಕಾನೂನಿನ ಮಹತ್ವ ಸಾರುವ, ಜೈ ಭೀಮ್ ಉಚಿತ ಚಲನಚಿತ್ರ ಪ್ರದರ್ಶನಗೊಳ್ಳಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು