Recent Posts

Sunday, January 19, 2025
ಸುದ್ದಿ

Breaking News : ಮಂಗಳೂರಿನಲ್ಲಿ ಧಾರಾಕಾರ ಮಳೆ ಹಿನ್ನಲೆ ; ಆರ್.ಎಸ್.ಎಸ್. ಮತ್ತು ಬಿಜೆಪಿ ವತಿಯಿಂದ ಸಂತ್ರಸ್ಥರಿಗೆ ತುರ್ತು ಸೇವೆ ಹಾಗೂ ಸಂಪರ್ಕ ಸಹಾಯವಾಣಿ ಸೌಲಭ್ಯ – ಕಹಳೆ ನ್ಯೂಸ್

ಮಂಗಳೂರು : ಭಾರಿ ಮಳೆಯಿಂದ ತತ್ತರಿಸಿದ ಮಂಗಳೂರಿನ ಜನತೆಗೆ ಆರ್.ಎಸ್.ಎಸ್. ಹಾಗೂ ಬಿಜೆಪಿ ಮಂಗಳೂರು ನಗರದಲ್ಲಿ ಮಳೆಗೆ ತೊಂದರೆಗೆ ಒಳಗಾದವರಿಗೆ ತುರ್ತು ಸೇವೆಗಳ ಆರಂಭ.

ಕರೆ ಮಾಡಿ 9845226237 ಬಿಜೆಪಿ ಮುಖಂಡ ರವಿಚಂದ್ರ ತಮ್ಮ ಫೇಸ್ಬುಕ್ ನಲ್ಲಿ ಹಾಕಿಕೊಂಡಿದ್ದರೆ.
ಅಲ್ಲದೇ, ಈ ಸಂದೇಶಗಳು ಸಮಾಜಿಕ ಜಾಲತಾಣಗಳ ಮೂಲಕ ಎಲ್ಲರಿಗೂ ರವಾನೆಯಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳೂರು ತುರ್ತು ಕರೆ BJP – RSS ಸಹಾಯವಾಣಿ 0824 2973571 or 2421571