ಕೆಲ ಹಿಂದೂ ವಿರೋಧಿ ನೀತಿಗಳಿಂದ ಹಿಂದೂ ಜಾಗರಣಾ ವೇದಿಕೆ ಕೆಂಗಣ್ಣಿಗೆ ಗುರಿಯಾಗಿದ್ದ ಪುಂಜಾಕಟ್ಟೆ ಠಾಣಾ ಎಸೈ ಸೌಮ್ಯ ಎತ್ತಂಗಡಿ ; ನೂತನ ಎಸೈ ಆಗಿ ಪುತ್ತೂರು ನಗರ ಠಾಣೆಯ ದಕ್ಷ ಠಾಣಾಧಿಕಾರಿ ಸುತೇಶ್ ಕೆ.ಪಿ ನೇಮಕ – ಕಹಳೆ ನ್ಯೂಸ್
ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲ ಸಮಯದಿಂದ ಕಾರಿಂಜ ಕ್ಷೇತ್ರದ ಪಾವಿತ್ರ್ಯತೆ ಕುರಿತು. ಅಕ್ರಮ ಗಣಿಗಾರಿಕೆ ಕುರಿತು ನಿರಂತರ ಹೋರಾಟ ನಡೆಯುತ್ತಿದ್ದು, ಹಿಂದೂ ಜಾಗರಣಾ ವೇದಿಕೆ ನೇತೃತ್ವ ನೀಡಿದ್ದು, ಜಗದೀಶ್ ಕಾರಂತ್ ಕೆಲ ತಿಂಗಳುಗಳ ಹಿಂದೆ ಖಡಕ್ ಭಾಷಣವನ್ನೂ ಮಾಡಿದ್ದರು.
ಈ ದೀಗ ಸಂಘಟನೆಗಳು ಹೋರಾಟದ ಫಲ ಶಾಸಕ ರಾಜೇಶ್ ನಾಯಕ್ ಸಂಘಟನೆಗಳ ಹೋರಾಟಕ್ಕೆ ಸಾಥ್ ನೀಡಿದ್ದು, ಸಂಪೂರ್ಣ ಅಕ್ರಮ ಮಟ್ಟ ಹಾಕಲು ಪಣತೊಟ್ಟಿದ್ದು, ಅದರ ಫಲಶ್ರುತಿಯಾಗಿ ಗಣಿಗಾರಿಕೆ ಬ್ರೇಕ್ ಬಿದ್ದಿದ್ದು, ಇಂದು ಲಂಚದ ಘಾಟು ಆರೋಪ ಹೊತ್ತಿದ್ದ ಪೂಂಜಾಲುಕಟ್ಟೆ ಠಾಣಾಧಿಕಾರಿ ಎತ್ತಂಗಡಿಯಾಗಿದ್ದು, ಅವರ ಸ್ಥಾನಕ್ಕೆ ದಕ್ಷತೆಗೆ ಹೆಸರಾದ ಪುತ್ತೂರಿನ ಜನಸ್ನೇಹಿ ಠಾಣಾಧಿಕಾರಿ ಸುತೇಶ್ ಕೆ.ಪಿ. ಅವರನ್ನು ನೇಮಕಮಾಡಿ ಆದೇಶ ಮಾಡಿದ್ದು, ವ್ಯಾಪಕ ಶ್ಲಾಘನೀಗೆ ಕಾರಣವಾಗಿದೆ.
ಶಾಸಕ ರಾಜೇಶ್ ನಾಯಕ್ ನಡೆ ಕುರಿತು ವ್ಯಾಪಕವಾಗಿ ಮೆಚ್ಚುಗೆ ವ್ಯಕ್ತವಾಗುತ್ತಿದ್ದೆ.