Recent Posts

Monday, April 7, 2025
ದಕ್ಷಿಣ ಕನ್ನಡಸುದ್ದಿ

ದೈವಗಳ ನೇಮೋತ್ಸವ ಸಂದರ್ಭದಲ್ಲಿ ಚಿತ್ರೀಕರಣ ನಿಷೇಧಿಸುವಂತೆ ವಿಹಿಂಪ ಬಜರಂಗದಳ ಭಾರತ್ ಮಾತಾ ಶಾಖೆ ಪಾವೂರು ಹರೇಕಳ ಘಟಕದಿಂದ ಬ್ಯಾನರ್ ಅಳವಡಿಕೆ- ಕಹಳೆ ನ್ಯೂಸ್

ಪಾವೂರು ಹರೇಕಳ ಅಂಬ್ಲಮೊಗರು ಗ್ರಾಮದ ಕಾರಣಿಕದ ಕುತ್ತಿಮುಗೇರು ಜಾತ್ರೆಯ ಸ್ಥಳದಲ್ಲಿ ವಿಶ್ವಹಿಂದೂ ಪರಿಷತ್ ಬಜರಂಗದಳ ಭಾರತ್ ಮಾತಾ ಶಾಖೆ ಪಾವೂರು ಹರೇಕಳ ಘಟಕದ ವತಿಯಿಂದ ದೈವಗಳ ನೇಮೋತ್ಸವ ಸಂದರ್ಭದಲ್ಲಿ ಚಿತ್ರೀಕರಣ ನಿಷೇಧಿಸುವಂತೆ ಮನವಿ ಕೋರುವ ಬ್ಯಾನರ್ ಹಾಕಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

‘ನಮ್ಮ ಸತ್ಯಗಳ ವಿಚಾರದಲ್ಲಿ ಶ್ರದ್ಧೆಯನ್ನು ಕಾಪಾಡಬೇಕಾಗಿ ಸರ್ವರಲ್ಲಿ ವಿನಂತಿ’ ಎಂದು ಬ್ಯಾನರ್ ಬರೆಯಲಾಗಿದ್ದು ಈ ಮನವಿಗೆ ಹಿಂದೂ ಭಕ್ತಾಧಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ