Recent Posts

Monday, January 20, 2025
ಸುದ್ದಿ

ಟಿಪ್ಪರ್- ಆಲ್ಟೊ ಕಾರ್ ನಡುವೆ ಅಪಘಾತ : ಸಾವನ್ನಪ್ಪಿದ ಇಬ್ಬರು ಯುವಕರು-ಕಹಳೆ ನ್ಯೂಸ್

ಚೆನ್ನರಾಯಪಟ್ಟಣ: ಬೆಂಗಳೂರಿನಿ0ದ ವಿಟ್ಲ ಕಡೆಗೆ ಆಲ್ಟೋ ಕಾರ್‌ನಲ್ಲಿ ಬರುತ್ತಿದ್ದ ಇಬ್ಬರು ಯುವಕರು ಇಂದು ಮುಂಜಾನೆ ಸಂಭವಿಸಿದ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈಶ್ವರಮಂಗಲದ ದೇವಿಪ್ರಸಾದ್ ಹಾಗೂ ಮತ್ತು ವಿಟ್ಲದ ಸುದರ್ಶನ್ ಎಂಬವರು ಆಲ್ಟೋ ಕಾರಿನಲ್ಲಿ ಬರುತ್ತಿದ್ದ ವೇಳೆ ಟಿಪ್ಪರ್ ಡಿಕ್ಕಿಯಾಗಿ ಒಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನೋರ್ವರು ಗಂಭೀರ ಸ್ಥಿತಿಯಲ್ಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು