Recent Posts

Monday, January 20, 2025
ದಕ್ಷಿಣ ಕನ್ನಡಸುದ್ದಿ

ಮಂಗಳೂರು: ಬೆಂದೂರ್ ಆಗ್ನೇಸ್ ವಾಜ್ ಬೇಕರಿಯಿಂದ ಕದ್ರಿ ಸರ್ಕಲ್ ತನಕ ರಸ್ತೆ ವಿಭಜಕಗಳ ದಾರಿದೀಪವನ್ನು ಉದ್ಘಾಟಿಸಿದ ಶಾಸಕ ವೇದವ್ಯಾಸ್ ಕಾಮತ್ – ಕಹಳೆ ನ್ಯೂಸ್

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕದ್ರಿ ಶಿವಭಾಗ್ ವಾರ್ಡಿನ ಬೆಂದೂರ್ ಆಗ್ನೇಸ್ ವಾಜ್ ಬೇಕರಿಯಿಂದ ಕದ್ರಿ ಸರ್ಕಲ್ ತನಕ ರಸ್ತೆ ವಿಭಜಕಗಳ ದಾರಿದೀಪವನ್ನು ಶಾಸಕರಾದ ವೇದವ್ಯಾಸ್ ಕಾಮತ್ ಹಾಗೂ ಮೇಯರ್ ಪ್ರೇಮಾನಂದ ಶೆಟ್ಟಿ ಯವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಲೀಲಾವತಿ ಪ್ರಕಾಶ್, ಸ್ಥಳೀಯ ಕಾಪೆರ್Çರೇಟರ್ ಕಾವ್ಯ ನಟರಾಜ್ ಆಳ್ವ, ಸ್ಥಳೀಯ ಕಾಪೆರ್Çರೇಟರ್ ಮನೋಹರ್ ಶೆಟ್ಟಿ, ಜಿಲ್ಲಾ ಯುವಮೋರ್ಚಾ ಉಪಾಧ್ಯಕ್ಷರಾದ ವರುಣ್ ಅಂಬಟ್ ಪೂರ್ವ ಶಕ್ತಿಕೇಂದ್ರದ ಅಧ್ಯಕ್ಷರಾದ ಅಜಯ್ ಕುಲಶೇಕರ್, ಶಕ್ತಿ ಕೇಂದ್ರ ಪ್ರಮುಖ್ ನವೀನ್ ಶೆಣೈ, ವಾರ್ಡ್ ಪ್ರಮುಖರಾದ ಯೋಗೀಶ್ ಶೆಣೈ, ಜಗದೀಶ್ ಕದ್ರಿ, ಪ್ರಕಾಶ್, ನಟರಾಜ್ ಆಳ್ವ, ಸ್ಥಳೀಯರಾದ ಪ್ರವೀಣ್ ಶೆಟ್ಟಿ, ನವೀನ್ ಚಂದ್ರ, ಹರ್ಷ, ಡಾ.ಸಿಡ್ನಿ, ವಾರ್ಡ್ ಕಮಿಟಿ ಸದಸ್ಯರಾದ ಸವಿತಾ, ಚಾರ್ಲೊಟ್ಟೆ, ಹಾಗೂ ಪಾಲಿಕೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು