Saturday, September 21, 2024
ದಕ್ಷಿಣ ಕನ್ನಡಸುದ್ದಿ

ಶ್ರೀನಿಧಿ ಮೊಬೈಲ್ಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಗಿಫ್ಟ್ ಸ್ಕೀಂನಲ್ಲಿ 10 ಸಾವಿರ ಮೌಲ್ಯದ ಮೊಬೈಲ್ ಗೆದ್ದ ವಸಂತ ಹಿರೇಬಂಡಾಡಿ- ಕಹಳೆ ನ್ಯೂಸ್

ಉಪ್ಪಿನಂಗಡಿ: ಉಪ್ಪಿನಂಗಡಿಯ ನಂಬರ್ 1 ಸ್ಮಾರ್ಟ್ ಫೋನ್ ಮಾರಾಟಗಾರರು ಎಂದೇ ಹೆಸರುವಾಸಿಯಾಗಿರುವ ಪ್ರತಿಷ್ಠಿತ ಮೊಬೈಲ್ ಸಂಸ್ಥೆ “ಶ್ರೀನಿಧಿ ಮೊಬೈಲ್ಸ್” ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಗಿಫ್ಟ್ ಸ್ಕೀಂನ ಪಲಿತಾಂಶ ಬಂದಿದ್ದು, ಕೇವಲ ರೂ 500ಕ್ಕೆ ರೂ 10000 ಬೆಲೆಯ ಮೊಬೈಲ್ ಫೋನ್ ಪಡೆದ ಅದೃಷ್ಟವಂತರಾದ ಹಿರೆಬಂಡಾಡಿಯ ವಸಂತ ರವರಿಗೆ ಶ್ರೀನಿಧಿ ಮೊಬೈಲ್ಸ್ ಸಂಸ್ಥೆಯ ಮಾಲಕರಾದ ಜಯಪ್ರಕಾಶ್ ಶೆಟ್ಟಿ ಅವರು ಬಹುಮಾನವನ್ನು ಹಸ್ತಾಂತರ ಮಾಡಿದರು.

ಜಾಹೀರಾತು

ಜಾಹೀರಾತು
ಜಾಹೀರಾತು

ಜಾಹೀರಾತು