Recent Posts

Sunday, January 19, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಗಣರಾಜ್ಯೋತ್ಸವದ ಪ್ರಯುಕ್ತ ಮುಳಿಯ ಜ್ಯುವೆಲ್ಸ್ ನಲ್ಲಿ ಆನ್‍ಲೈನ್ ನೃತ್ಯ ಸ್ಪರ್ಧೆ- ಕಹಳೆ ನ್ಯೂಸ್

ಪುತ್ತೂರು : ಸದಾ ವಿನೂತನವನ್ನು ಪ್ರಸ್ತುತಪಡಿಸುವ ಮುಳಿಯ ಜ್ಯುವೆಲ್ಸ್ ಈ ಬಾರಿ ಗಣರಾಜ್ಯೋತ್ಸವದ ಪ್ರಯುಕ್ತ ಜನತೆಗೆ ಮುಳಿಯ ರಾಷ್ಟ್ರ ಸಿಂಚನ ಎಂಬ ಆನ್‍ಲೈನ್ ನೃತ್ಯ ಸ್ಪರ್ಧೆ ಏರ್ಪಡಿಸಿದೆ.

2 ವಿಭಾಗಗಳಾಗಿ ಸ್ಪರ್ಧೆ ನಡೆಯಲಿದ್ದು, ಜ.29 ರಂದು ಸೋಲೋ ವಿಭಾಗದಲ್ಲಿ 2 ವರ್ಷದಿಂದ 14 ವರ್ಷದ ವರೆಗಿನ ಮತ್ತು 14 ವರ್ಷದ ಮೇಲ್ಪಟ್ಟವರಿಗೆ 2 ವಿಭಾಗಗಳಲ್ಲಿ ಸ್ಪರ್ಧೆ ನೆಡೆಯಲಿದೆ. ಜ. 30 ಜನವರಿ ಆದಿತ್ಯವಾರದಂದು ಗ್ರೂಪ್ ವಿಭಾಗದಲ್ಲಿ ಸ್ಪರ್ಧೆ ನೆಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸ್ಪರ್ಧೆಯು ಆನ್‍ಲೈನ್ Zoom Platform ಮುಖಾಂತರ ನೆಡೆಯಲಿದ್ದು, ಸ್ಪರ್ಧಿಗಳು ದೇಶಭಕ್ತಿ ಗೀತಾ ಅಥವಾ ಚಲನಚಿತ್ರ ದೇಶಭಕ್ತಿ ಗೀತೆಗೆ ನೃತ್ಯ ಮಾಡಬಹುದಾಗಿದೆ.
ಎಲ್ಲಾ ವಿಭಾಗಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ಹಾಗೂ ಪ್ರೋತ್ಸಾಹಕರ ಬಹುಮಾನಗಳನ್ನು ನೀಡಲಾಗುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸ್ಪರ್ಧಿಗಳು ಹೆಸರು ನೋಂದಾಯಿಸಲು 9353030916 ಅಥವಾ 8494915916 ಗೆ ಕರೆ ಮಾಡಿ ಹೆಸರು ನೋಂದಾಯಿಸಬಹುದು ಎಂದು ತಿಳಿಸಲಾಗಿದೆ.