ದೆಹಲಿ : ನದಿಗಳ ಸಂರಕ್ಷಣೆಗಾಗಿ ರಾಷ್ಟ್ರದಾದ್ಯಂತ ಅಭಿಯಾನ ಆರಂಭಿಸಿದ ಸದ್ಗುರು ಜಗ್ಗಿ ವಾಸುದೇವ್ ಅವರು ನಿನ್ನೆ ರಾಷ್ಟ್ರದ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಮಾಡಿ ನದಿಗಳ ಕುರಿತಾದ ಅಭಿಯಾನದ ಮಾಹಿತಿಯನ್ನು ಅವರಿಗೆ ನೀಡಿ ನದಿಗಳ ಜೋಡಣೆ ಮತ್ತು ಸಂರಕ್ಷಣೆ ಕೈ ಜೋಡಿಸುವಂತೆ ಮನವಿ ಮಾಡಿದ್ದಾರೆ.