Recent Posts

Sunday, January 19, 2025
ಸಿನಿಮಾ

Breaking News : ವೇಶ್ಯಾವಾಟಿಕೆ ದಂಧೆಯಲ್ಲಿ ಸಿಕ್ಕಿಬಿದ್ದ ನಟಿ ಸಂಗೀತಾ – ಕಹಳೆ ನ್ಯೂಸ್

ತಮಿಳು ನಟಿ ಸಂಗೀತಾ ವಿರುದ್ಧ ವೇಶ್ಯಾವಾಟಿಕೆ ಆರೋಪವೊಂದು ಕೇಳಿ ಬಂದಿದೆ. ವಾಣಿ-ರಾಣಿಯಲ್ಲಿ ಹೆಸರು ಗಳಿಸಿರುವ ನಟಿ ಸಂಗೀತಾಳನ್ನು ಚೆನ್ನೈ ರೆಸಾರ್ಟ್ ಒಂದರಲ್ಲಿ ಬಂಧಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಾರಂಭಿಕ ವಿಚಾರಣೆ ವೇಳೆ ಕೆಲ ನಟಿಯರ ಹೆಸರು ಈ ದಂಧೆಯಲ್ಲಿ ಕೇಳಿ ಬಂದಿದೆ. ಸಂಗೀತಾ, ಒಬ್ಬ ವ್ಯಕ್ತಿ ಜೊತೆ ಕೆಲ ನಟಿಯರನ್ನು ಬಂಧಿಸಲಾಗಿದೆಯಂತೆ. ಮೂವರು ಯುವ ನಟಿಯರನ್ನು ಪೊಲೀಸರು ರಕ್ಷಿಸಿದ್ದಾರೆ. ರೆಸಾರ್ಟ್ ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಸಂಗೀತಾ ಜೊತೆ ಸುರೇಶ್ ಎಂಬ ವ್ಯಕ್ತಿ ಸಿಕ್ಕಿಬಿದ್ದಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತಮಿಳು ಟಿವಿ ಕ್ಷೇತ್ರದಲ್ಲಿ ಸಂಗೀತಾ ಹೆಸರು ಮಾಡಿದ್ದಾಳೆ. ತಮಿಳಿನ ಅನೇಕ ಧಾರವಾಹಿಗಳಲ್ಲಿ ನಟಿಸಿದ್ದಾಳೆ. ವಾಣಿ-ರಾಣಿ ಆಕೆಗೆ ಹೆಸರು ತಂದುಕೊಟ್ಟ ಧಾರಾವಾಹಿ. ಅನೇಕ ಸಿನಿಮಾಗಳಲ್ಲೂ ಸಂಗೀತಾ ಮಿಂಚಿದ್ದಳು.