Thursday, April 17, 2025
ಬೆಂಗಳೂರುಸುದ್ದಿ

ರಥ ಸಪ್ತಮಿಯ ಪ್ರಯುಕ್ತ ಅಖಂಡ ಸೂರ್ಯನಮಸ್ಕಾರ ಸಮರ್ಪಣೆ- ಕಹಳೆ ನ್ಯೂಸ್

ಬೆಂಗಳೂರು: ಲೋಕ ಕಲ್ಯಾಣಗೋಸ್ಕರ ಹಾಗೂ ಮಹಾಮಾರಿ ಕೊರೋನಾ ನಿವಾರಣೆಗೋಸ್ಕರ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ) ಕರ್ನಾಟಕ, ಶ್ರೀ ಪತಂಜಲಿ ಯೋಗ ಶಿಕ್ಷಣ ವಿಶ್ವಸ್ಥ ಮಂಡಳಿ (ರಿ)ಬೆಂಗಳೂರು ವತಿಯಿಂದ ವೃಷಭಾವತಿ ವಲಯ ಬೆಂಗಳೂರು ದಕ್ಷಿಣ ನಗರ ರಥ ಸಪ್ತಮಿಯ ಪ್ರಯುಕ್ತ ಅಖಂಡ ಸೂರ್ಯನಮಸ್ಕಾರ ಸಮರ್ಪಣೆ ಕಾರ್ಯಕ್ರಮವು ಬೆಂಗಳೂರು spyss ನೋಬೋ ನಗರ ಶಾಖೆಯ ಶ್ರೀ ವರಸಿದ್ಧಿವಿನಾಯಕ ದೇವಸ್ಥಾನದಲ್ಲಿ ಫೆ.06ರಂದು ಸೂರ್ಯೋದಯದಿಂದ ಸೂರ್ಯಸ್ತದವರೆಗೆ ನಿರಂತರ ಸೂರ್ಯ ನಮಸ್ಕಾರ ನಡೆಯಲಿದೆ.

ಜಾಹೀರಾತು

ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ