Recent Posts

Sunday, January 19, 2025
ದಕ್ಷಿಣ ಕನ್ನಡಸುದ್ದಿ

ತೊಕ್ಕೊಟ್ಟು, ಎಟಿಎಂ ಕಳವಿಗೆ ಯತ್ನ ಆರೋಪಿ ಸೆರೆ- ಕಹಳೆ ನ್ಯೂಸ್

ಉಳ್ಳಾಲ: ಬ್ಯಾಂಕ್ ಆಫ್ ಬರೋಡಾಗೆ ಸೇರಿದ ಎಟಿಎಂ ನಿಂದ ಹಣ ಕಳವಿಗೆ ಯತ್ನಿಸಿದ ವ್ಯಕ್ತಿಯನ್ನು ಉಳ್ಳಾಲ ಪೆÇಲೀಸರು ಬಂಧಿಸಿದ ಘಟನೆ ತೊಕ್ಕೊಟ್ಟುವಿನಲ್ಲಿ ನಡೆದಿದೆ.

ಕೊಪ್ಪಳ ಜಿಲ್ಲೆ ಬಾಚನಹಳ್ಳಿ ನಿವಾಸಿ ಬೀರಪ್ಪ ಬಂಧಿತ ಆರೋಪಿಯಾಗಿದ್ದು, ನಡುರಾತ್ರಿ 2 ಗಂಟೆಗೆ ತೊಕ್ಕೊಟ್ಟು ವಿನಲ್ಲಿರುವ ಎಟಿಎಂನಿಂದ ಹಣ ಕಳವುಗೈಯ್ಯಲು ಯತ್ನಿಸುತ್ತಿದ್ದ. ಈ ಬಗ್ಗೆ ಮಾಹಿತಿ ಪಡೆದ ಬ್ಯಾಂಕ್ ಸೆಕ್ಯುರಿಟಿ ವಿಭಾಗ ಅಧಿಕಾರಿಗಳು ಉಳ್ಳಾಲದ ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣ ಸ್ಥಳಕ್ಕೆ ಆಗಮಿಸಿದ ಉಳ್ಳಾಲ ಪೊಲೀಸ್ ತಂಡ ಆರೋಪಿಯನ್ನು ಬಂಧಿಸಿದ್ದಾರೆ. Breaking News : ಇಂಟರ್ನ್​​ಶಿಪ್​ಗೆಂದು ಬಂದಿದ್ದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ ; ಮಂಗಳೂರಿನ ವಕೀಲ ರಾಜೇಶ್​ ಭಟ್​ಗೆ ಷರತ್ತುಬದ್ಧ ಜಾಮೀನು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು