Recent Posts

Sunday, January 19, 2025
ಸುದ್ದಿ

ಹಿಜಾಬ್ ಧರಿಸಿದ ವಿದ್ಯಾರ್ಥಿನಿಯನ್ನು ಬೆಂಬಲಿಸಿ ಪ್ರತಾಪ್ ಸಿಂಹ ಟ್ವೀಟ್..!! – ಕಹಳೆ ನ್ಯೂಸ್

ಬೆಂಗಳೂರು: ಹಿಜಾಬ್ ಹೋರಾಟದ ಮಧ್ಯೆ ಸಂಸದ ಪ್ರತಾಪ್ ಸಿಂಹ ಮಾಡಿರುವ ಟ್ವೀಟ್ ಒಂದು ವೈರಲ್ ಆಗ್ತಿದೆ.

ಮಂಡ್ಯ ನಗರದ ಪಿಇಎಸ್ ವಿಜ್ಞಾನ, ಕಲಾ ಮತ್ತು ವಾಣಿಜ್ಯ ಕಾಲೇಜಿನ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜು ಆವರಣದಲ್ಲಿ ಜೈ ಶ್ರೀರಾಮ್ ಘೋಷಣೆ ಕೂಗಿ ಹಿಜಾಬ್ ಧರಿಸಿದ ವಿದ್ಯಾರ್ಥಿನಿಗೆ ಸುತ್ತುವರಿಯಲು ಯತ್ನಿಸಿರುವ ಬಗ್ಗೆ ಪ್ರತಾಪ್ ಸಿಂಹ ಮಾಡಿರುವ ಟ್ವೀಟನ್ನು ಮಾಡಿ ಬಳಿಕ ಡಿಲಿಟ್ ಮಾಡಿದ್ದಾರೆ. Video: ಮಂಡೆ ಬಿಸಿ ಬದಿಗಿಡಿ ನಗೋದಿಕ್ಕೆ ತಯಾರಾಗಿ ? ಫೆಬ್ರವರಿ 18ರಂದು ತೆರೆಕಾಣಲಿದೆ ‘‘ ಬೋಜರಾಜ್ MBBS ” ತುಳು ಸಿನೆಮಾ 

ಜಾಹೀರಾತು
ಜಾಹೀರಾತು
ಜಾಹೀರಾತು

ಸಂಸದ ಪ್ರತಾಪ್ ಸಿಂಹ, ಪತ್ರಕರ್ತ ಇಮ್ರಾನ್ ಖಾನ್ ಎಂಬವರ ಟ್ವೀಟ್ ಅನ್ನು ಹಂಚಿಕೊಂಡು “ಇದು ಸರಿಯಲ್ಲ, ಈ ರೀತಿ ಯಾರೂ ಮಾಡಬೇಡಿ. ನಿಮಗೆ ಈ ಹುಡುಗಿಯನ್ನು ಕೆಣಕಲು ಯಾವುದೇ ಹಕ್ಕಿಲ್ಲ” ಎಂದು ರಿಟ್ವೀಟ್ ಮಾಡಿದ್ದರು ಎನ್ನಲಾಗಿದೆ.Shocking News : ಮಂಗಳೂರಿನಲ್ಲಿ ಅಪ್ರಾಪ್ತ ವಿದ್ಯಾರ್ಥಿನಿಯರನ್ನು ಬಳಸಿ ವೇಶ್ಯಾವಾಟಿಕೆ ದಂಧೆ – ಕೌನ್ಸಿಲಿಂಗ್​ನಲ್ಲಿ ಇನ್ನಷ್ಟು ಆಘಾತಕಾರಿ ಸಂಗತಿ ಬಯಲು ;

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ, ಇದೀಗ ಈ ಟ್ವೀಟ್ ಪ್ರತಾಪ್ ಸಿಂಹ ಅವರ ಖಾತೆಯಲ್ಲಿ ಕಾಣಿಸುವುದಿಲ್ಲವಾದರೂ ಅದರ ಸ್ಕ್ರೀನ್ ಶಾಟ್ ಸಾಕಷ್ಟು ವೈರಲ್ ಆಗಿದೆ.