Sunday, January 19, 2025
ದಕ್ಷಿಣ ಕನ್ನಡಪುತ್ತೂರುವಾಣಿಜ್ಯಸುದ್ದಿ

ಫೆ. 11 ಮತ್ತು ಫೆ. 12 ರಂದು ಪುತ್ತೂರಿನಲ್ಲಿ ರೆನಾಲ್ಟ್‌ ಪುತ್ತೂರು ” ನಮ್ಮ ರೆನಾಲ್ಟ್‌ ಗಾಡಿ ಹಬ್ಬ ” ; ನಿಮ್ಮ ಹಳೇ ಕಾರನ್ನು ವಿನೂತನ ರೆಲಾಲ್ಟ್ ನೊಂದಿಗೆ ಬದಲಾಯಿಸಿ – ಆಕರ್ಷಕ ಆಫರ್, ರಿಯಾಯಿತಿ ಲಭ್ಯ – ಕಹಳೆ ನ್ಯೂಸ್

ಪುತ್ತೂರು : ಪ್ರತಿಷ್ಠಿತ ರೆನಾಲ್ಟ್‌ ಕಂಪನಿಯ ಕಾರುಗಳ ಬೃಹತ್ ಮಾರಾಟ ಮೇಳ ಪುತ್ತೂರಿನಲ್ಲಿ ಆಯೋಜನೆಗೊಂಡಿದ್ದು, ಫೆ.11 ಮತ್ತು ಫೆ.12 ರಂದು ಪುತ್ತೂರಿನ ಗುರುಪ್ರಸಾದ್ ಬಿಲ್ಡಿಂಗ್, ದುಗ್ಗಮ್ಮ ದೇರಣ್ಣ ಹಾಲ್ ಬಳಿ ದರ್ಬೆ ಬೈಪಾಸ್ ನಲ್ಲಿ ನಡೆಯಲಿದೆ.

” ನಮ್ಮ ರೆನಾಲ್ಟ್‌ ಗಾಡಿ ಹಬ್ಬ ” ದ ಹೆಚ್ಚಿನ ಮಾಹಿತಿಗಾಗಿ 9606952887 ಸಂಖ್ಯೆಗೆ ಸಂಪರ್ಕಿಸಬಹುದು. ಅತ್ಯಾಕರ್ಷಕ ಆಫರ್ ಹಾಗೂ ವಿಶೇಷ ರಿಯಾಯಿತಿ ಲಭ್ಯವಿದೆ. ಗ್ರಾಹಕರು ತಕ್ಷಣ ತ್ವರೆಮಾಡಿ ಎಂದು ಸಂಸ್ಥೆ ಪ್ರಕಟಣೆಯಲ್ಲಿ ವಿನಂತಿ ಮಾಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು