ನಿರುದ್ಯೋಗಿಗಳಿಗೆ ಇಲ್ಲಿದೆ ಗುಡ್ ನ್ಯೂಸ್ ; ಪುತ್ತೂರು ಬೊಳುವಾರ್‌ನಲ್ಲಿರುವ ಖಾಸಗಿ ಕಂಪೆನಿಯಲ್ಲಿದೆ ಉದ್ಯೋಗವಕಾಶ – ಕಹಳೆ ನ್ಯೂಸ್
ಪುತ್ತೂರು : ಕೆಲಸ ಇಲ್ಲದೇ, ಮನೆಯಲ್ಲೇ ಕುಳಿತು ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದವರಿಗೆ ಇಲ್ಲಿದೆ ಗುಡ್ ನ್ಯೂಸ್. ಪುತ್ತೂರಿನ ಬೊಳುವಾರ್‌ನಲ್ಲಿರುವ ಖಾಸಗಿ ಕಂಪೆನಿಗೆ ಯಾವುದೇ ಡಿಗ್ರಿ ಹೊಂದಿದ ಮಹಿಳಾ ಹಾಗೂ ಪುರುಷ ಅಭ್ಯರ್ಥಿಗಳು ಈ ಕೂಡಲೇ ಬೇಕಾಗಿದ್ದಾರೆ. ಉದ್ಯೋಗದ ಅವಶ್ಯಕತೆ ಇರುವವರು ಈ ಕೂಡಲೇ ಸಂಪರ್ಕಿಸಿ : 9768620801