Tuesday, January 21, 2025
ಬೆಳ್ತಂಗಡಿಸುದ್ದಿ

ಬೊಳ್ಳಿಮಾರು ಕೊರಗಜ್ಜ ಕ್ಷೇತ್ರದಲ್ಲಿ ಇಂದು ಸಂಕ್ರಮಣದ ಪ್ರಯುಕ್ತ ಅಗೇಲು ಸೇವೆ- ಕಹಳೆ ನ್ಯೂಸ್

ಬಂಟ್ವಾಳ: ಸಾವಿರಾರು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸಿ, ಪ್ರತೀ ಭಕ್ತರ ಮನದಲ್ಲಿ ನೆಲೆಸಿ, ಬೊಳ್ಳಿಮಾರು ಪುಣ್ಯ ಮಣ್ಣಿನಲ್ಲಿ ಪ್ರತೀ ದಿನವು ತನ್ನ ಪವಾಡವನ್ನು ತೋರಿಸುತ್ತ. ಹತ್ತೂರಲ್ಲೂ ಪ್ರಸಿದ್ಧಿಯನ್ನು ಪಡೆದಿರು ಕ್ಷೇತ್ರ ಬೊಳ್ಳಿಮಾರು ಶ್ರೀ ಕೊರಗಜ್ಜ ಕ್ಷೇತ್ರ.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರತೀ ತಿಂಗಳ ಸಂಕ್ರಮಣದ0ದು ಕ್ಷೇತ್ರದಲ್ಲಿ ಅಗೇಲು ಸೇವೆ ನಡೆಯುತ್ತಿದ್ದು, ಈ ಬಾರಿಯ ಸಂಕ್ರಮಣದ ಅಗೇಲು ಸೇವೆ ಫೆ.13 ಆದಿತ್ಯವಾರ ಸಂಜೆ 5 ಗಂಟೆಗೆ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಭಕ್ತಾಭಿಮಾನಿಗಳು ಕ್ಷೇತ್ರಕ್ಕೆ ಆಗಮಿಸಿ, ಅಜ್ಜನ ಅಗೇಲು ಸೇವೆಯಲ್ಲಿ ಪಾಲುಪಡೆಯಬೇಕೆಂದು ಕ್ಷೇತ್ರದ ಧರ್ಮದರ್ಶಿಗಳಾದ ವಿಜಯ್ ಸಾಲ್ಯಾನ್‌ರವರು ಮನವಿ ಮಾಡಿಕೊಂಡಿದ್ದಾರೆ.  ಸಂಪರ್ಕಿಸಿ: 8088191227, 7899947088, 7259697088