Recent Posts

Monday, January 20, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಂಟ್ವಾಳ : ಮಾ. 04 ರಂದು ನಡೆಯಲಿರುವ ಕುಂಟ್ರಕಲ ಶ್ರೀ ಮಹಮ್ಮಾಯೀ ದೇವಿಯ ಮಾರಿ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ – ಕಹಳೆ ನ್ಯೂಸ್

ಬಂಟ್ವಾಳ : ಕೊಳ್ನಾಡು ಗ್ರಾಮದ ಕುಂಟ್ರಕಲ ಶ್ರೀ ಮಹಮ್ಮಾಯೀ ಮಾರಿ ಪೂಜಾ ಸಮಿತಿ ಇದರ ವತಿಯಿಂದ ಮಾ.04ರಂದು ರಾತ್ರಿ ಶ್ರೀ ಮಹಮ್ಮಾಯೀ ದೇವಿಯ ಮಾರಿ ಪೂಜೆ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಕುಂಟ್ರಕಲದ ಶ್ರೀ ಮಹಮ್ಮಾಯೀ ಭಜನಾ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿ ಬಿಡುಗಡೆಗೊಳಿಸಲಾಯಿತ್ತು.

ಈ ಸಂದರ್ಭ ಊರಿನ ಹಿರಿಯರು, ಶ್ರೀ ಮಹಮ್ಮಾಯೀ ಮಾರಿ ಪೂಜಾ ಸಮಿತಿ, ಕುಂಟ್ರಕಲ ಹಾಗೂ ಶ್ರೀ ಮಹಮ್ಮಾಯೀ ಭಜನಾ ಮಂಡಳಿ (ರಿ.) ನಾಗವನ – ಕುಂಟ್ರಕಲ ಇದರ ಪದಾಧಿಕಾರಿಗಳು ಉಪಸ್ಥಿತರಿದ್ದರು.