Wednesday, January 22, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಬೆಳ್ಳಾರೆಯಲ್ಲಿ ಫೆ.23ಕ್ಕೆ ಹೋಟೆಲ್ ಕುರಲ್ ಅದ್ಧೂರಿ ಶುಭಾರಂಭ – ಕಹಳೆ ನ್ಯೂಸ್

ಪುತ್ತೂರು : ಫೆ. 23ರಂದು ಬೆಳ್ಳಾರೆಯ ವಿನಾಯಕ ಇಲೆಕ್ಟ್ರನಿಕ್ಸ್ ಹತ್ತಿರ ಹೋಟೆಲ್ ಕುರಲ್ ಅದ್ಧೂರಿ ಶುಭಾರಂಭಗೊಳ್ಳಲಿದೆ. ಜೀವನ್ ಗೌಡ ಹಾಗೂ ರೋಹಿತ್ ಗೌಡ ಮಾಲಕತ್ವದ ಹೋಟೇಲ್ ಇದಾಗಿದ್ದು ಪುತ್ತೂರು ಎ.ಪಿ.ಎಮ್.ಸಿ ಅಧ್ಯಕ್ಷರಾದ ದಿನೇಶ್ ಮೆದು ಅವರು ಉದ್ಘಾಟನೆಗೊಳಿಸಲಿದ್ದಾರೆ.

ಇನ್ನು ಕುರಲ್ ಹೋಟೆಲ್‌ನಲ್ಲಿ ಚಿಕನ್, ಫೋರ್ಕ್, ಫಿಶ್ ಹೀಗೆ ವೆಜ್ & ನಾನ್ ವೆಜ್ ಐಟಂಗಳು ಇದ್ದು, ಆಹಾರ ಪ್ರಿಯರು ಕುರಲ್ ಹೋಟೆಲ್‌ಗೆ ಭೇಟಿ ಕೊಟ್ಟು ಬಗೆ ಬಗೆಯ ನಾನ್‌ವೆಜ್ ಐಟಂ ಸವಿಯಬಹುದಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಂಪರ್ಕಿಸಿ : 7259875745, 9743736269

ಜಾಹೀರಾತು
ಜಾಹೀರಾತು
ಜಾಹೀರಾತು