Monday, January 20, 2025
ಕ್ರೈಮ್ಸಿನಿಮಾಸುದ್ದಿ

ಯುವಕನೊಟ್ಟಿಗೆ ರತಿಕ್ರೀಡೆಯಲ್ಲಿ ತೊಡಗಿದ ಹಾಟ್ ಆ್ಯಂಡ್ ಬೋಲ್ಡ್ ನಟಿ ತ್ರಿಷಾ ಕರ್ ಮಧು ಅವರ 22 ನಿಮಿಷದ ವಿಡಿಯೋ ವೈರಲ್! – ಕಹಳೆ ನ್ಯೂಸ್

ಭೋಜ್‌ಪುರಿಯ ಹಾಟ್ ಆ್ಯಂಡ್ ಬೋಲ್ಡ್ ನಟಿ ತ್ರಿಷಾ ಕರ್ ಮಧು ತಮ್ಮ ವಿಡಿಯೋ ಸಾಂಗ್ ಮೂಲಕ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಅದರಲ್ಲೂ ಸಾಮಾಜಿಕ ಜಾಲತಾಣದಲ್ಲಿಯೂ ತುಂಬಾನೇ ಆ್ಯಕ್ಟೀವ್ ಆಗಿ ಇರುವ ಅವರು ಇದೀಗ ಮತ್ತೊಮ್ಮೆ ಚರ್ಚೆಯಾಗಿದ್ದಾರೆ.

ಹೌದು ಬೋಲ್ಡ್ ನಟಿ ತ್ರಿಷಾ ಕರ್ ಮಧು ಅವರ 22 ನಿಮಿಷದ ವಿಡಿಯೋವೊಂದು ಸದ್ಯ ವೈರಲ್ ಆಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಬಂಗಾಳಿ ಮೂಲದವರಾದ ತ್ರಿಷಾಗೆನ್ ಈಗಿನ್ನು 27 ವರ್ಷ. ಭೋಜ್‌ಪುರಿಯ ಅನೇಕ ಹಾಡುಗಳಲ್ಲಿ ತ್ರಿಷಾ ನಟಿಸಿದ್ದು, ಅವರ ಹಾಟ್ ಆ್ಯಂಡ್ ಬೋಲ್ಡ್ ಲುಕ್ ಪಡ್ಡೆ ಹುಡುಗರು ಫುಲ್ ಫಿದಾ ಆಗಿದ್ದರು.


ಸದ್ಯ ಇವರ ವಿಡಿಯೋವೊಂದು ವೈರಲ್ ಆಗಿದ್ದು ವೈರಲ್ ಆದ ವಿಡಿಯೋದಲ್ಲಿ ನಟಿ ತ್ರಿಷಾ ಓರ್ವ ಹುಡುಗನೊಂದಿಗೆ ಪಲ್ಲಂಗದಾಟವಾಡುತ್ತಿದ್ದು, ಟ್ರೈಲರ್ ಅನ್ನು ಈಗಾಗಲೇ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ತ್ರಿಷಾ ಜೊತೆ ವಿಡಿಯೋದಲ್ಲಿ ಇದ್ದಿದ್ದು ಯಾರು ಎಂದು ಅಭಿಮಾನಿಗಳು ತ್ರಿಷಾ ಬೆನ್ನಹತ್ತಿದ್ದು ಇದು ನಟಿಯ ಕೋಪಕ್ಕೆ ಕಾರಣವಾಗಿದೆ. ಇನ್ನು ಈ ನಟಿ ಯುವಕನೊಟ್ಟಿಗೆ ಆಡಿರುವ ಸರಸದ ವಿಡಿಯೋವನ್ನು ಸೆಲ್ಫಿ ಕ್ಯಾಮರಾ ಬಳಸಿ ಚಿತ್ರಿಸಿರುವ ಹಾಗೆ ಮೇಲ್ನೋಟಕ್ಕೆ ಕಾಣಿಸುತ್ತಿದ್ದು, ಹಾಗಿದ್ರು ಈ ವಿಡಿಯೋ ಲೀಕ್ ಆಗಿದ್ದು ಹೇಗೆ ಹಾಗೂ ಯಾರು ಇದನ್ನು ಮಾಡಿದ್ದು ಎಂಬ ಪ್ರಶ್ನೆ ಕಾಡತೊಡಗಿದೆ.

ಈ ಬಗ್ಗೆ ತ್ರಿಷಾ ಫೇಸ್ಬುಕ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ದೇವರು ಎಲ್ಲವನ್ನೂ ನೋಡುತ್ತಿರುತ್ತಾನೆ. ನನ್ನ ಖಾಸಗಿ ವೀಡಿಯೊವನ್ನು ವೈರಲ್ ಮಾಡಲಾಗಿದೆ. ಯಾರಾದರೂ ನಿಮ್ಮ ಸಹೋದರಿಯನ್ನು ಮದುವೆಯಾಗಿ ಮರುದಿನ ಹನಿಮೂನ್ ವಿಡಿಯೋ ವೈರಲ್ ಮಾಡಿದರೆ ನಿಮಗೆ ಹೇಗನಿಸುತ್ತದೆ?’ ಎಂದು ಅವರು ಪ್ರಶ್ನೆ ಮಾಡಿದ್ದಾರೆ