Recent Posts

Sunday, January 19, 2025
ದಕ್ಷಿಣ ಕನ್ನಡಪುತ್ತೂರುಸುದ್ದಿಸುಳ್ಯ

ತಿರುಮಲ ಹೋಂಡಾದಲ್ಲಿ ಗ್ರಾಹಕರಿಗೆ ಭರ್ಜರಿ ಆಫರ್: ಕಡಿಮೆ ಡೌನ್‍ಪೇಮೆಂಟ್‍ನೊಂದಿಗೆ ಅತ್ಯಪೂರ್ವ ಕೊಡುಗೆಗಳು- ಕಹಳೆ ನ್ಯೂಸ್

ಪುತ್ತೂರು: ತಿರುಮಲ ಹೋಂಡಾದಲ್ಲಿ ಗ್ರಾಹಕರಿಗೆ ಭರ್ಜರಿ ಆಫರ್‍ಗಳು ಸಿದ್ಧವಾಗಿದೆ. ಅತೀ ಕಡಿಮೆ ಡೌನ್‍ಪೇಮೆಂಟ್‍ನೊಂದಿಗೆ ಅತ್ಯಪೂರ್ವ ಕೊಡುಗೆಗಳನ್ನು ನಿಮ್ಮದಾಗಿಸಿಕೊಳ್ಳುವ ಸುವರ್ಣವಕಾಶ ಒದಗಿ ಬಂದಿದೆ. 94,155 ಆನ್‍ರೋಡ್ ಪ್ರೈಸ್‍ನ ಟುವೀಲರ್ ಖರೀದಿಸಲು, ರಿಜಿಸ್ಟರೇಷನ್ ಹಾಗೂ ಇನ್ಸೂರೆನ್ಸ್ ಸೇರಿ ಕೇವಲ 2,999 ರೂಪಾಯಿ ಡೌನ್‍ಪೇಮೆಂಟ್ ಮಾಡಿದ್ರೆ ಆಯ್ತು. ಇನ್ನು 4,999 ರೂಪಾಯಿ ಡೌನ್ ಪೇಮೆಂಟ್ ಮಾಡಿದ್ರೆ , 84,987 ರೂಪಾಯಿ ಮೌಲ್ಯದ ಟುವೀಲರ್‍ನ್ನು ನೀವು ಖರೀದಿಸ್‍ಬಹುದು. ಈ ಖರೀದಿಗಳ ಮೇಲೆ ಬ್ರಾಂಡೆಡ್ ಹೆಲ್ಮೆಟ್, ಬ್ರಾಂಡೆಡ್ ಬ್ಲೂಟೂತ್ ಇಯರ್ ಫೋನ್, ಟ್ರಾವೆಲ್ ಬ್ಯಾಗ್, ಜೊತೆಗೆ 15 ಲಕ್ಷದವರೆಗೆ ರೈರ್ಸ್ ಇನ್ಸೂರೆನ್ಸ್ನ ಸೌಲಭ್ಯ ಗ್ರಾಹಕರಿಗೆ ಸಿಕ್ತಾ ಇದೆ. ತಿರುಮಲ ಹೋಂಡಾದಲ್ಲಿ ವಾಹನ ಖರೀದಿಸುವ ಗ್ರಾಹಕರಿಗೆ ಇರುವ ಲಾಭ ಏನಪ್ಪ ಅಂದ್ರೆ, ಇಲ್ಲಿ 6 ವರ್ಷಗಳ ವಿಸೃತ ವಾರೆಂಟಿ, ಎಕ್ಸ್ಚೇಂಜ್ ಬೋನಸ್, ಸ್ಥಳದಲ್ಲೇ ಸಾಲ ಸೌಲಭ್ಯ ಇದೆ. ಜೊತೆಗೆ ನಿಮ್ಮ ಹಳೆದ್ವಿಚಕ್ರ ವಾಹನಗಳಿಗೆ ಇಲ್ಲಿ ಗರಿಷ್ಟ ಹಾಗೂ ಉತ್ತಮ ಬೆಲೆಗೆ ಸಿಗುತ್ತೆ. ಇನ್ನೂ ಈ ಎಲ್ಲಾ ಆಫರ್ ಗಳು ಪುತ್ತೂರು, ಉಪ್ಪಿನಂಗಡಿ, ಕಡಬ, ಸುಳ್ಯ, ನೆಲ್ಯಾಡಿ, ಬೆಳ್ಳಾರೆಯಲ್ಲಿ ಗ್ರಾಹಕರಿಗಾಗಿ ಕಾಯ್ತ ಇದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಂಪರ್ಕಿಸಿ: 9108471371, 8296530306, 9108993432

ಜಾಹೀರಾತು
ಜಾಹೀರಾತು
ಜಾಹೀರಾತು