Monday, January 20, 2025
ದಕ್ಷಿಣ ಕನ್ನಡಸುದ್ದಿ

ಕೊಟ್ಟಾರಿ ಯುವ ವೇದಿಕೆಯ ನೂತನ ಅಧ್ಯಕ್ಷರಾಗಿ ಚೇತನ್ ಕೊಟ್ಟಾರಿ ಪಂಪ್ ವೆಲ್ ಆಯ್ಕೆ-ಕಹಳೆ ನ್ಯೂಸ್

ಮಂಗಳೂರು;ಕೊಟ್ಟಾರಿ ಯುವ ವೇದಿಕೆ ದ.ಕ. ಜಿಲ್ಲೆ ಇದರ 2021-2022ನೇ ಸಾಲಿನ ವಾರ್ಷಿಕ ಮಹಾಸಭೆಯು ಮಾತೃ ಸಂಘದ ಅಧ್ಯಕ್ಷರಾದ ಬಾಲಕೃಷ್ಣ ಕೊಟ್ಟಾರಿ ಹಾಗೂ ಯುವ ವೇದಿಕೆಯ ಸ್ಥಾಪಕ ಅಧ್ಯಕ್ಷ ಅಶ್ವಿತ್ ಕೊಟ್ಟಾರಿ ಯವರ ನೇತೃತ್ವದಲ್ಲಿ ಮಂಗಳೂರು ನಗರದ ಪಡೀಲ್ ನಲ್ಲಿರುವ ಕೊಟ್ಟಾರಿ ಸಭಾ ಭವನದಲ್ಲಿ ಜರಗಿತು.ಯುವ ವೇದಿಕೆಯ ನೂತನ ಅಧ್ಯಕ್ಷ ರಾಗಿ ಚೇತನ್ ಕೊಟ್ಟಾರಿ ಪಂಪುವೆಲ್ ಆಯ್ಕೆ ಯಾದರು, ಉಪಾಧ್ಯಕ್ಷರಾಗಿ ವಿಜಯ ಕೊಟ್ಟಾರಿ ಅಡ್ಯಾರ್ ದೋಟ, ಹಾಗೂ ಹರೀಶ್ ಕೊಟ್ಟಾರಿ ಕುತ್ತಾರ್ , ಆಯ್ಕೆಗೊಂಡರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಧಾನ ಕಾರ್ಯದರ್ಶಿ ಯಾಗಿ ರಾಕೇಶ್ ಕೊಟ್ಟಾರಿ ಮೂಡುಶೆಡ್ಡೆ ಕೋಶಾಧಿಕಾರಿ ಸುಕೇಶ್ ಕೊಟ್ಟಾರಿ ಮೂಡುಶೆಡ್ಡೆ ಸಂಚಾಲಕರಾಗಿ ಸೌರಭ್ ಕೊಟ್ಟಾರಿ ಬೋಳಾರ್ ಸಹಸಂಚಾಲಕರಾಗಿ ಸಂದೇಶ್ ಕೊಟ್ಟಾರಿ ಒಡ್ಡೂರು, ರಾಜೇಶ್ ಕೊಟ್ಟಾರಿ ಅಡ್ಯಾರ್, ಪ್ರದೀಪ್ ಕೊಟ್ಟಾರಿ ಉರ್ವಸ್ಟೋರ್ , ಜೊತೆ ಕಾರ್ಯದರ್ಶಿಗಳಾಗಿ ಜಯ ಪ್ರಸಾದ್ ಕೊಟ್ಟಾರಿ ಅಡ್ಯಾರ್,ಹಾಗೂ ಭರತ್ ಕೊಟ್ಟಾರಿ ಚಿಲಿಂಬಿ, ಪ್ರಚಾರ ಪ್ರಮುಖರಾಗಿ ಕೀರ್ತನ್ ಕೊಟ್ಟಾರಿ ಅಡ್ಯಾರ್ , ಕ್ರೀಡಾ ಕಾರ್ಯದರ್ಶಿಗಳಾಗಿ ದಿನೇಶ್ ಕೊಟ್ಟಾರಿ ಉರ್ವಸ್ಟೋರ್, ಗಿತೇಶ್ ವಿ ಕೊಟ್ಟಾರಿ ಅಡ್ಯಾರ್, ಅಶ್ವಿತ್ ಕೊಟ್ಟಾರಿ ಒಡ್ಡೂರು , ಭಾಸ್ಕರ್ ಕೊಟ್ಟಾರಿ ಬಂಟ್ವಾಳ ರಾಜೇಶ್ ಕೊಟ್ಟಾರಿ ಕುಕ್ಕಟ್ಟೆ, ಸಾಂಸ್ಕೃತಿಕ ಕಾರ್ಯದರ್ಶಿ ಯಾಗಿ ಜಗದೀಶ್ ಕೊಟ್ಟಾರಿ ಅಡ್ಯಾರ್, ಹೇಮ ಪ್ರಕಾಶ್ ಕೊಟ್ಟಾರಿ ಮೂಡುಶೆಡ್ಡೆ, ಬಾಲಕೃಷ್ಣ ಕೊಟ್ಟಾರಿ ಬಂಟ್ವಾಳ ಆಯ್ಕೆಯಾದರು…

ಜಾಹೀರಾತು
ಜಾಹೀರಾತು
ಜಾಹೀರಾತು