Recent Posts

Tuesday, January 21, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಶಾರ್ಟ್ ಸಕ್ಯೂಟ್ ನಿಂದ ಫ್ಯಾನ್ಸಿ ಬೆಂಕಿಗಾಹುತಿ- ಕಹಳೆ ನ್ಯೂಸ್

ಪುತ್ತೂರು: ಈಶ್ವರಮಂಗಲ ಹನುಮಗಿರಿ ಶ್ರೀ ಪಂಚಮುಖಿ ಕ್ಷೇತ್ರದ ಪಕ್ಕದಲ್ಲಿರುವ ಧನಂಜಯ ಗೌಡರವರ ಮಾಲಕತ್ವದ ಪಂಚಮುಖಿ ಆಂಜನೇಯ ಹಣ್ಣು ಕಾಯಿ ಮತ್ತು ಫ್ಯಾನ್ಸಿ ಅಂಗಡಿ ಎಲೆಕ್ಟ್ರಾನಿಕ್ ಶಾರ್ಟ್ ಸಕ್ಯೂಟ್ ನಿಂದ ಸುಟ್ಟು ಕರಕಲಾಗಿದೆ

ಜಾಹೀರಾತು

ಜಾಹೀರಾತು
ಜಾಹೀರಾತು