ಕಡಬ: ವಿವಾಹಿತ ಹಿಂದೂ ಮಹಿಳೆಯ ಜೊತೆ ಮುಸ್ಲಿಂ ಯುವಕರ ಜಾಲಿ ತಿರುಗಾಟ: ನಾಲ್ಕು ಜನ ಪುಂಡರಿಗೆ ಕೆಲಸದಿಂದ ಕೋಕ್ ಕೊಟ್ಟ ಮಾಲೀಕ- ಕಹಳೆ ನ್ಯೂಸ್
ಕಡಬ : ಪಟ್ಟಣದಲ್ಲಿರುವ ಹೆಸರಾಂತ ಜನರಲ್ ಸ್ಟೋರ್ ಒಂದರ ಹಿಂದೂ ಸಿಬ್ಬಂದಿ ಹಾಗೂ ಮುಸ್ಲಿಂ ಸಿಬ್ಬಂದಿ ಮಂಗಳೂರಿನಲ್ಲಿ ಚಕ್ಕಂದ ಆಡಿರುವ ಬಗ್ಗೆ ವರದಿಯಾಗಿದೆ. ಕಡಬದ ಹಿಂದೂ ಉದ್ಯಮಿಯೊಬ್ಬರಿಗೆ ಸೇರಿದ ಜನರಲ್ ಸ್ಟೋರ್ (ಸೂಪರ್ ಮಾರ್ಕೆಟ್) ಇದಾಗಿದೆಯೆಂದು ತಿಳಿದು ಬಂದಿದೆ. ಇನ್ನು ಪ್ರತಿ ಗುರುವಾರ ಈ ಸಂಸ್ಥೆಗೆ ರಜೆಯಿದ್ದು ರಜೆಯನ್ನೇ ಬಂಡವಾಳ ಮಾಡಿಕೊಂಡ ಮುಸ್ಲಿಂ ಯುವಕ ಹಿಂದೂ ವಿವಾಹಿತ ಮಹಿಳೆಯನ್ನು ಪುಸಲಾಯಿಸಿ ಮಂಗಳೂರಿಗೆ ಬಸ್ಸಿನಲ್ಲಿ ಕರೆದುಕೊಂಡು ಹೋಗಿದ್ದು ಅಲ್ಲಿ ಮಜಾ ಉಡಾಯಿಸಿ ಹಿಂದುರುಗಿದ್ದು, ಸದ್ಯ ಇಬ್ಬರು ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಇನ್ನೂ ಕಡಬದ ಈ ಪ್ರಖ್ಯಾತ ಸೂಪರ್ ಮಾರ್ಕೆಟ್ ನ ಮಾಲಕರು ಕಟ್ಟಾ ಹಿಂದುತ್ವವಾದಿಯಂತೆ ಕಾಣಿಸಿಕೊಂಡರೂ ತಮ್ಮ ಸಂಸ್ಥೆಯಲ್ಲಿ ಮುಸ್ಲಿಂ ಯುವಕರನ್ನೇ ಬೆಳೆಸುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದ್ದು ಈ ಬಗ್ಗೆ ಹಿಂದೂ ಸಂಘಟನೆಗಳು ಸಾಕಷ್ಟು ಭಾರಿ ಎಚ್ಚರಿಕೆಯನ್ನು ಕೂಡ ನೀಡದ್ದವಂತೆ.ಆದ್ರೆ ಇದಕ್ಕೆಲ್ಲ ಸೊಪ್ಪು ಹಾಕದ ಈ ಸೋ ಕಾಲ್ಡ್ ಹಿಂದೂ ಉದ್ಯಮಿ ಮುಸ್ಲಿಂ ಯುವಕರನ್ನು ಓಲೈಕೆ ಮಾಡುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ. ಈ ಸೂಪರ್ ಮಾರ್ಕೆಟ್’ನಲ್ಲಿ ಮುಸ್ಲಿಂ ಯುವಕರು ಹಾಗೂ ಹಿಂದೂ ಯುವತಿಯರು ಕೆಲ್ಸ ಮಾಡುತ್ತಿದ್ದು ಈ ಮುಸ್ಲಿಂ ಸಿಬ್ಬಂದಿಗಳು ಅಲ್ಲಿರುವ ಹಿಂದೂ ಹುಡುಗಿಯರ ಹಿಂದೆ ಬಿದ್ದ ಅದೆಷ್ಟೋ ಪ್ರಕರಣಗಳು ತೆರೆಮರೆಯಲ್ಲಿ ನಡೆದು ಅಲ್ಲೇ ಸೆಟ್ಲ್’ಮೆಂಟ್ ಕೂಡ ಆಗಿದೆಯಂತೆ..
ಜೋಡಿ ಹಕ್ಕಿಗಳಿಗಾಗಿ ಕಾದು ಕುಳಿತ ಹಿಂದೂ ಕಾರ್ಯಕರ್ತರು..!?
ಹೌದು ಕಡಬದ ಜನರಲ್ ಸ್ಟೋರ್’ನಲ್ಲಿ ಕೆಲಸ ಮಾಡುತ್ತಿದ್ದ ಹಾಗೂ ಇಂದು ಮಜಾ ಮಾಡಲು ಮಂಗಳೂರಿಗೆ ಹೋಗಿದ್ದು ಈ ಜೋಡಿ ಹಕ್ಕಿಗಳ ಹಿಡಿಯಲು ಸಾಕಷ್ಟು ಜನ ಹಿಂದೂ ಯುವಕರು ಕಾದುಕುಳಿತಿದ್ದರು ಎಂದು ತಿಳಿದು ಬಂದಿದ್ದು ಆದ್ರೆ ಜೋಡಿ ಹಕ್ಕಿಗಳು ಮಾತ್ರ ಎಲ್ಲರ ಕಣ್ಣು ತಪ್ಪಿಸಿ ಎಸ್ಕೇಪ್ ಆಗಿದೆಯಂತೆ.
ಹಿಂದೂ ಧರ್ಮವನ್ನು ಕಡೆಗಣಿಸಿದ ಜನರಲ್ ಸ್ಟೋರ್ ಮಾಲೀಕ..! ಆಕ್ರೋಶ ಹೊರ ಹಾಕಿದ ಕಾರ್ಯಕರ್ತರು..!
ಹೇಳೋದಕ್ಕೆ ನಾನೊಬ್ಬ ಹಿಂದೂ ಪಕ್ಕಾ ಹಿಂದುತ್ವವಾದಿ ಎಂದು ಬೊಗಳೆ ಬಿಡ್ತಾ ಇರೋ ಈ ಸೂಪರ್ ಮಾರ್ಕೆಟ್ ಮಾಲೀಕ ಮಾಡ್ತಾ ಇರೋದೇ ಹಿಂದೂ ವಿರೋಧಿ ಕೆಲ್ಸ ಈ ಜನರಲ್ ಸ್ಟೋರ್’ಗೆ ಅತೀ ಹೆಚ್ಚು ಹಿಂದೂ ಗ್ರಾಹಕರೆ ಇದ್ರು ಕೂಡ ಈ
ಜನರಲ್ ಸ್ಟೋರ್ ಮಾಲೀಕ ಮುಸ್ಲಿಂ ಸಮುದಾಯದ ಓಲೈಕೆ ಮಾಡುತ್ತಿದ್ದಾನೆ ಈಗಾಗಲೇ ಆತನಿಗೆ ಎಚ್ಚರಿಯನ್ನು ನೀಡಿದ್ದೇವೆ ಶೀಘ್ರದಲ್ಲೇ ಆತನ ಸಂಸ್ಥೆಯಲ್ಲಿರುವ ಮುಸ್ಲಿಂ ಯುವಕರನ್ನು ಓಲೈಕೆ ಮಾಡುವುದನ್ನು ನಿಲ್ಲಿಸಬೇಕು ಇಲ್ಲವಾದಲ್ಲಿ ಹಿಂದುಗಳ ಶಕ್ತಿ ಎಂತಹದ್ದು ಎಂಬುದನ್ನು ತೋರಿಸಿಕೊಡುತ್ತೇವೆ ಕೆಲ ಹಿಂದೂ ಕಾರ್ಯಕರ್ತರು ಹೇಳಿದ್ದು,ಸೂಪರ್ ಮಾರ್ಕೆಟ್ ಮಾಲೀಕನಿಗೆ ಹೊಸ ತಲೆ ಬಿಸಿ ಶುರು ಆಗಿರೋದು ಮಾತ್ರ ಸುಳ್ಳಲ್ಲ.